ಜೀವರಕ್ಷಕ ವೆಂಟಿಲೇಟರ್ ➤ ಡಾ. ಮುರಲೀ ಮೋಹನ್ ಚೂಂತಾರು
(ನ್ಯೂಸ್ ಕಡಬ) newskadaba.com ವೆಂಟಿಲೇಟರ್ ಎನ್ನುವುದು ಒಂದು ವಿಶೇಷ ರೀತಿಯ ಜೀವರಕ್ಷಕ ಯಂತ್ರವಾಗಿದ್ದು, ಶ್ವಾಸಕೋಶದ ಸೋಂಕು ಅಥವಾ ಗಾಯ ಮೆದುಳಿಗೆ ಉಂಟಾದ ಹಾನಿಯಿಂದ ಶ್ವಾಸಕೋಶಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಶ್ವಾಸಕೋಶಗಳಿಗೆ ಸಹಾಯ ಮಾಡುತ್ತವೆ. ಒತ್ತಡ ತಂತ್ರಜ್ಞಾನದ ಮುಖಾಂತರ ಶಿಥಿಲಗೊಂಡಿರುವ ಅಥವಾ ದುರ್ಬಲಗೊಳ್ಳುತ್ತಿರುವ ಶ್ವಾಸಕೋಶಗಳ ಒಳಗೆ ಹೆಚ್ಚುವರಿ ಶುದ್ಧ ಆಮ್ಲಜನಕವನ್ನು ಈ ಯಂತ್ರಗಳ ಮುಖಾಂತರ ಸರಬರಾಜು ಮಾಡಲಾಗುತ್ತದೆ. ಹೀಗೆ ಮಾಡಿದಾಗ ರಕ್ತದಲ್ಲಿ ನಿಗಧಿತ ಪ್ರಮಾಣÀದಲ್ಲಿ ಆಮ್ಲಜನಕ ಇರುವಂತೆ ಕಾಯ್ದುಕೊಳ್ಳುತ್ತದೆ. ನಮ್ಮ ದೇಹದಲ್ಲಿ ಹೃದಯದಷ್ಟೇ ಪ್ರಾಮುಖ್ಯವಾದ ಇನ್ನೊಂದು ಅಂಗವೆAದರೆ […]
ಜೀವರಕ್ಷಕ ವೆಂಟಿಲೇಟರ್ ➤ ಡಾ. ಮುರಲೀ ಮೋಹನ್ ಚೂಂತಾರು Read More »
ಆರೋಗ್ಯ ಮಾಹಿತಿ, ತಂತ್ರಜ್ಞಾನ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು



