ಬೇಸಿಗೆಯಲ್ಲಿ ಮಾಡುವ ಮಾವಿನ ಹಣ್ಣಿನ ರೆಸಿಪಿಗಳಿವು!
(ನ್ಯೂಸ್ ಕಡಬ) newskadaba.com.ಬೆಂಗಳೂರು, ಏ.28. ಬೇಸಿಗೆ ಕಾಲ ಬಂತಂದ್ರೆ ಮಾವಿನ ಸೀಸನ್ ಶುರುವಾಯ್ತು ಎಂದೇ ಅರ್ಥ. ಭಾರತದ ರಾಷ್ಟ್ರೀಯ ಹಣ್ಣು ಮಾವು. ಇದನ್ನು ಹಣ್ಣುಗಳ ರಾಜ ಎಂದೇ ಕರೆಯಲಾಗುತ್ತದೆ. ಅದರಲ್ಲಿಯೂ ಮಾವಿನ ಹಣ್ಣಿನ ರುಚಿಗೆ ಮನಸೋತವರೇ ಇಲ್ಲ. ಮಾವಿನ ಹಣ್ಣನ್ನು ನೆನೆಪಿಸಿಕೊಂಡರೆ ಸಾಕು ಎಂತವರಿಗೆ ಆದರೂ ಬಾಯಲ್ಲಿ ನೀರು ಬರುತ್ತದೆ. ಭಾರತದಲ್ಲಿ ಮ್ಯಾಂಗೋ ಮಿಲ್ಕ್ ಶೇಕ್, ಮ್ಯಾಂಗೋ ಲಸ್ಸಿ ಹೀಗೆ ಅನೇಕ ಜನಪ್ರಿಯ ಖಾದ್ಯಗಳಿದೆ. ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿನ ವಿಧವಿಧವಾದ ಭಕ್ಷ್ಯಗಳನ್ನು ಸವಿದು ಜನ ಆನಂದಿಸುತ್ತಾರೆ. […]
ಬೇಸಿಗೆಯಲ್ಲಿ ಮಾಡುವ ಮಾವಿನ ಹಣ್ಣಿನ ರೆಸಿಪಿಗಳಿವು! Read More »
ಆರೋಗ್ಯ ಮಾಹಿತಿ, ಕರ್ನಾಟಕ








