➤➤ ಆರೋಗ್ಯ ಮಾಹಿತಿ ಅಂಡಾಶಯದ ನಾರುಗಡ್ಡೆ ✍ ಡಾ| ಮುರಲೀ ಮೋಹನ್ ಚೂಂತಾರು
(ನ್ಯೂಸ್ ಕಡಬ) newskadaba.com ನ. 01. ಅಂಡಾಶಯದ ನಾರುಗಡ್ಡೆ ಮಹಿಳೆಯರಲ್ಲಿ ಕಂಡು ಬರುವ ದೈಹಿಕ ಸಮಸ್ಯೆಯಾಗಿದ್ದು, ಆಂಗ್ಲ ಭಾಷೆಯಲ್ಲಿ ‘ಚಾಕೋಲೆಟ್ ಸಿಸ್ಟ್’ ಎಂದೂ ಕರೆಯುತ್ತಾರೆ. ಇದು ಅಂಡಾಶಯದ ಒಳಭಾಗದ ಒಳಪದರದಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಹೊಂದಿರುವ ಚಿಕ್ಕ ಚಿಕ್ಕ ಗಡ್ಡೆಗಳಾಗಿದ್ದು, ಕೆಲವೊಮ್ಮೆ ದ್ರಾಕ್ಷಿಯಂತೆ ಗೊಂಚಲಾಗಿ ಕಂಡು ಬರುತ್ತದೆ. ಆರಂಭಿಕ ಹಂತದಲ್ಲಿ ಇವುಗಳ ಇರುವಿಕೆ ಯಾವುದೇ ಲಕ್ಷಣಗಳನ್ನು ತೋರದೇ ಇರಬಹುದು. ಕ್ರಮೇಣ ಈ ಗಡ್ಡೆಗಳ ಗಾತ್ರ ದೊಡ್ಡದಾದಂತೆ ಕೆಲವು ಗಡ್ಡೆಗಳು ಒಡೆದು ಅದರೊಳಗಿನ ರಕ್ತಸ್ರಾವವಾಗಿ ಕಿಬ್ಬೊಟ್ಟೆಯ ಬಳಿ ತೀವ್ರತರವಾದ ನೋವು […]
➤➤ ಆರೋಗ್ಯ ಮಾಹಿತಿ ಅಂಡಾಶಯದ ನಾರುಗಡ್ಡೆ ✍ ಡಾ| ಮುರಲೀ ಮೋಹನ್ ಚೂಂತಾರು Read More »
ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು








