ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಆರೋಗ್ಯ ಮಾಹಿತಿ – Page 14 – News Kadaba

ಆರೋಗ್ಯ ಮಾಹಿತಿ

ಬಿಳಿಮುಟ್ಟಿನ ಸಮಸ್ಯೆಯೇ.. -ಇಲ್ಲಿದೆ ಪರಿಹಾರ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜು. 25. ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡು ಬರುವ ಬಿಳಿ ಮುಟ್ಟು ಅಥವಾ ಬಿಳಿ ಸೆರಗು ಸಮಸ್ಯೆ ಕಂಡು ಬರುತ್ತದೆ. ಹಾಗಂತ ಚಿಕಿತ್ಸೆ ಮಾಡದೇ ಅದನ್ನು ನೀರ್ಲಕ್ಷಿಸಿದರೇ ಜೀವಕ್ಕೆ ಅಪಾಯವನ್ನು ತಂದಿಡಬಹುದು. ಬಿಳಿಸೆರಗು ಸಾಮಾನ್ಯವಾಗಿ ಪೀರಿಯೆಡ್‌ ಹತ್ತಿರವಿದ್ದಾಗ ಅಥವಾ ಮುಗಿದ ಕೊನೆಯ ದಿನಗಳ ಬಳಿಕ ಆರಂಭವಾಗುತ್ತದೆ. ಆದರೆ ಇದು ಸಣ್ಣ ಸಮಸ್ಯೆ ಎಂದು ಹಲವರು ಕಡೆಗಣಿಸುತ್ತಾರೆ. ಬಿಳಿ ಮುಟ್ಟು ಹೆಚ್ಚಾದರೆ ಬೆನ್ನು ನೋವು ಹಾಗೂ ಸೋಂಟ ನೋವು ಕಾಣಿಸಿಕೊಳ್ಳುತ್ತದೆ. ಅನೀಮಿಯಾ ಅಥವಾ […]

ಬಿಳಿಮುಟ್ಟಿನ ಸಮಸ್ಯೆಯೇ.. -ಇಲ್ಲಿದೆ ಪರಿಹಾರ Read More »

ಆರೋಗ್ಯ ಮಾಹಿತಿ

➤➤ ವಿಶೇಷ ಲೇಖನ ಜೂನ್ 26: “ಮಾದಕವಸ್ತು ವಿರೋಧಿ ದಿನ” ಎಲ್ಲಾ ಓಕೆ ಗಾಂಜಾ ಯಾಕೆ? ✍? ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 26. ಜೂನ್ 26ರಂದು ವಿಶ್ವದಾದ್ಯಂತ “ಮಾದಕವಸ್ತು ವಿರೋಧಿ ದಿನ” ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು  ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ. ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಕಣ್ಣು ಮಿಟುಕಿಸುವುದರ ಒಳಗೆ ಏನೆಲ್ಲಾ ನಡೆದು ಬಿಡುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಒತ್ತಡವೂ ಬಹಳ ಇರುತ್ತದೆ. ಈಗಿನ ಒತ್ತಡದ,

➤➤ ವಿಶೇಷ ಲೇಖನ ಜೂನ್ 26: “ಮಾದಕವಸ್ತು ವಿರೋಧಿ ದಿನ” ಎಲ್ಲಾ ಓಕೆ ಗಾಂಜಾ ಯಾಕೆ? ✍? ಡಾ. ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

➤➤ ವಿಶೇಷ ಲೇಖನ ಜೂನ್ 19- ವಿಶ್ವ ಸಿಕಲ್ ಸೆಲ್ ದಿನ ✍? ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 19. ಪ್ರತಿ ವರ್ಷ ಜೂನ್ 19ರಂದು “ವಿಶ್ವ ಸಿಕಲ್ ಸೆಲ್” ದಿನ ಎಂದು ಆಚರಿಸಲಾಗುತ್ತಿದ್ದು, 2009ರಿಂದ ವಿಶ್ವ ಸಂಸ್ಥೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ಜಾರಿಗೆ ತಂದಿತು. ಇದೊಂದು ರಕ್ತಸಂಬಂಧಿ ಅನುವಂಶೀಯ ಖಾಯಿಲೆಯಾಗಿದ್ದು, ಕೆಂಪು ರಕ್ತಕಣಗಳು ಈ ರೋಗದಿಂದ ಬಳಲುತ್ತವೆ. ಈ ರೋಗಿಗಳಲ್ಲಿ ಕೆಂಪು ರಕ್ತಕಣಗಳ ರಚನೆಯಲ್ಲಿ ವ್ಯತ್ಯಯ ಉಂಟಾಗಿ, ಕುಡುಗೋಲು ಅಥವಾ ಆಂಗ್ಲಭಾಷೆಯಲ್ಲಿ ‘ಸಿಕಲ್’ ಎಂಬ ರಚನೆ ಹೊಂದಿರುವುದರಿಂದ ಈ ರೋಗಕ್ಕೆ ಕುಡುಗೋಲು ಕಣ

➤➤ ವಿಶೇಷ ಲೇಖನ ಜೂನ್ 19- ವಿಶ್ವ ಸಿಕಲ್ ಸೆಲ್ ದಿನ ✍? ಡಾ. ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

➤➤ ವಿಶೇಷ ಲೇಖನ ಜೂ. 14- “ವಿಶ್ವ ರಕ್ತದಾನಿಗಳ ದಿನ” ✍ ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 14.  ಪ್ರತಿ ವರ್ಷ ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನ” ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಪ್ರೇರಣೆಗೊಳ್ಳಬೇಕೆಂಬುದು ನಮ್ಮೆಲ್ಲರ ಆಶಯ. ಜಗತ್ತಿನ ಅತೀ ದೊಡ್ಡ ಸಂಶೋಧನೆ ಎಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದಕ್ಕೆ “ರಕ್ತದಾನ” ಎನ್ನುವರು.

➤➤ ವಿಶೇಷ ಲೇಖನ ಜೂ. 14- “ವಿಶ್ವ ರಕ್ತದಾನಿಗಳ ದಿನ” ✍ ಡಾ. ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಬೇಸಿಗೆಯಲ್ಲಿ ಮಾಡುವ ಮಾವಿನ ಹಣ್ಣಿನ ರೆಸಿಪಿಗಳಿವು!

(ನ್ಯೂಸ್ ಕಡಬ) newskadaba.com.ಬೆಂಗಳೂರು, ಏ.28. ಬೇಸಿಗೆ ಕಾಲ ಬಂತಂದ್ರೆ ಮಾವಿನ ಸೀಸನ್ ಶುರುವಾಯ್ತು ಎಂದೇ ಅರ್ಥ. ಭಾರತದ ರಾಷ್ಟ್ರೀಯ ಹಣ್ಣು ಮಾವು. ಇದನ್ನು ಹಣ್ಣುಗಳ ರಾಜ ಎಂದೇ ಕರೆಯಲಾಗುತ್ತದೆ. ಅದರಲ್ಲಿಯೂ ಮಾವಿನ ಹಣ್ಣಿನ ರುಚಿಗೆ ಮನಸೋತವರೇ ಇಲ್ಲ. ಮಾವಿನ ಹಣ್ಣನ್ನು ನೆನೆಪಿಸಿಕೊಂಡರೆ ಸಾಕು ಎಂತವರಿಗೆ ಆದರೂ ಬಾಯಲ್ಲಿ ನೀರು ಬರುತ್ತದೆ. ಭಾರತದಲ್ಲಿ ಮ್ಯಾಂಗೋ ಮಿಲ್ಕ್ ಶೇಕ್, ಮ್ಯಾಂಗೋ ಲಸ್ಸಿ ಹೀಗೆ ಅನೇಕ ಜನಪ್ರಿಯ ಖಾದ್ಯಗಳಿದೆ. ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿನ ವಿಧವಿಧವಾದ ಭಕ್ಷ್ಯಗಳನ್ನು ಸವಿದು ಜನ ಆನಂದಿಸುತ್ತಾರೆ.

ಬೇಸಿಗೆಯಲ್ಲಿ ಮಾಡುವ ಮಾವಿನ ಹಣ್ಣಿನ ರೆಸಿಪಿಗಳಿವು! Read More »

ಆರೋಗ್ಯ ಮಾಹಿತಿ, ಕರ್ನಾಟಕ

➤ಮಹಿಳೆಯರೇ ಎಚ್ಚರ! ಒತ್ತಡ ನಿಮ್ಮ ಮೈಗ್ರೇನ್’ನ್ನು ಮತ್ತಷ್ಟು ಹದಗೆಡಿಸುತ್ತದೆ!

(ನ್ಯೂಸ್ ಕಡಬ) newskadaba.com. ಮಂಗಳೂರು,ಏ.20. ತಲೆನೋವು ಸಾಮಾನ್ಯ ಸಮಸ್ಯೆ. ಆದರೂ, ಕೆಲವೊಮ್ಮೆ ಈ ನೋವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಇಡೀ ತಲೆ ನೋವು ಸಾಮಾನ್ಯವಾದ್ರೂ ಅರ್ಧ ತಲೆ ನೋವು ಅಸಹನೀಯ ನೋವನ್ನುಂಟು ಮಾಡುತ್ತದೆ. ಇದನ್ನು ಮೈಗ್ರೇನ್‌ ಎಂದು ಕರೆಯಲಾಗುತ್ತದೆ. ತಲೆನೋವು ಸಾಮಾನ್ಯ ಸಮಸ್ಯೆ. ಆದರೂ, ಕೆಲವೊಮ್ಮೆ ಈ ನೋವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಇಡೀ ತಲೆ ನೋವು ಸಾಮಾನ್ಯವಾದ್ರೂ ಅರ್ಧ ತಲೆ ನೋವು ಅಸಹನೀಯ ನೋವನ್ನುಂಟು ಮಾಡುತ್ತದೆ. ಇದನ್ನು ಮೈಗ್ರೇನ್‌ ಎಂದು ಕರೆಯಲಾಗುತ್ತದೆ. ಮೈಗ್ರೇನ್ ತಲೆ ನೋವಿಗೆ ಅನೇಕ ಕಾರಣಗಳಿರುತ್ತದೆ.

➤ಮಹಿಳೆಯರೇ ಎಚ್ಚರ! ಒತ್ತಡ ನಿಮ್ಮ ಮೈಗ್ರೇನ್’ನ್ನು ಮತ್ತಷ್ಟು ಹದಗೆಡಿಸುತ್ತದೆ! Read More »

ಆರೋಗ್ಯ ಮಾಹಿತಿ

ನಿಮ್ಮ ಚರ್ಮವೂ ನೀಡುತ್ತದೆ! ಹೃದಯಾಘಾತದ ಮುನ್ಸೂಚನೆ ಎಚ್ಚರ!

(ನ್ಯೂಸ್ ಕಡಬ) newskadaba.com. ಬೆಂಗಳೂರು, ಏ.19. ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆ ಆಗದೇ  ಹೋದಾಗ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ. ಹೃದಯ ಹೀಗೆ ಕೆಲಸ ಮಾಡುವುದನ್ನು ನಿಲ್ಲಿಸುವುದಕ್ಕೆ ಹೃದಯಾಘಾತ ಎನ್ನುತ್ತಾರೆ.  ಹೃದಯಾಘಾತಕ್ಕೂ ಮುನ್ನ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಲಕ್ಷಣಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಹ ನೀಡುವ ಈ ಮುನ್ಸೂಚನೆ ಗಳನ್ನು  ಅರ್ಥ ಮಾಡಿಕೊಂಡರೆ ಸಂಭವಿಸಬಹುದಾದ ದೊಡ್ಡ ಅಪಘಾತವನ್ನು ತಡೆಯಬಹುದು. ಹೃದಯಾಘಾತದ ಇತರ ಲಕ್ಷಣಗಳು : ಎದೆನೋವಿನ ಹೊರತಾಗಿ, ಹೃದಯಾಘಾತಕ್ಕೂ ಮೊದಲು  ಅನೇಕ ಲಕ್ಷಣಗಳು

ನಿಮ್ಮ ಚರ್ಮವೂ ನೀಡುತ್ತದೆ! ಹೃದಯಾಘಾತದ ಮುನ್ಸೂಚನೆ ಎಚ್ಚರ! Read More »

ಆರೋಗ್ಯ ಮಾಹಿತಿ

ಮನಸ್ಸಿನ ಆಘಾತಗಳಿಗೆ ಯೋಗ ಧ್ಯಾನದಂತಹ ಪುನಶ್ಚೇತನಕಾರಿ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಿ…

(ನ್ಯೂಸ್ ಕಡಬ) newskadaba.com. ಬೆಂಗಳೂರು, ಏ.11. ಯೋಗ ಮತ್ತು ಧ್ಯಾನವು ಪುರಾತನ ಪುನಶ್ಚೇತನಕಾರಿ ವಿಜ್ಞಾನಗಳಾಗಿದ್ದು, ಮನಸ್ಸು, ಆತ್ಮ ಮತ್ತು ದೇಹವನ್ನು ಸಮಗ್ರವಾಗಿ ಗುಣಪಡಿಸಲು ಚಿಕಿತ್ಸೆಯಾಗಿ ಬಳಸಬಹುದು. ದೇಹವನ್ನು ಆರೋಗ್ಯವಾಗಿಡಲು, ಮನಸ್ಸನ್ನು ಬಲಪಡಿಸಲು ಮತ್ತು ಆತ್ಮವನ್ನು ಶಾಂತಗೊಳಿಸಲು ಈ ಎರಡಕ್ಕಿಂತ ಉತ್ತಮವಾಗಿ ಬೇರೇನು ಕಾರ್ಯನಿರ್ವಹಿಸುವುದಿಲ್ಲ.  ಇದೀಗ ಎಲ್ಲೆಡೆ ಯೋಗ ಮತ್ತು ಧ್ಯಾನದ ಬಗೆಗಿನ ಮಹತ್ವ ಮತ್ತು ಆಸಕ್ತಿ ಹೆಚ್ಚುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ, ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವವರು ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಇನ್ನೂ ಕೆಲವರು

ಮನಸ್ಸಿನ ಆಘಾತಗಳಿಗೆ ಯೋಗ ಧ್ಯಾನದಂತಹ ಪುನಶ್ಚೇತನಕಾರಿ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಿ… Read More »

ಆರೋಗ್ಯ ಮಾಹಿತಿ

➤ಬೇಸಿಗೆಯಲ್ಲಿ ಐಸ್ಕೋಲ್ಡ್ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ ಹಲವು

(ನ್ಯೂಸ್ ಕಡಬ) newskadaba.com ಬೆಂಗಳೂರು, ಏ.11. ಬೇಸಿಗೆ ಕಾಲದಲ್ಲಿ ತಣ್ಣೀರು ಕುಡಿಯುವುದು ನಮಗೆ ಸಾಕಷ್ಟು ಹಿತವಾಗಿರುತ್ತದೆ. ಆದರೆ ಕ್ಷಣಕಾಲ ಆರಾಮ ನೀಡುವ ತಣ್ಣೀರು ಆರೋಗ್ಯಕ್ಕೆ ಅದೆಷ್ಟೋ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ ತಂಪಾದ ನೀರು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂಬುದು ಕೂಡ ಸತ್ಯ. ರೆಫ್ರಿಜರೇಟರ್‌ನಲ್ಲಿನ ತಣ್ಣೀರು ಶೀತವನ್ನು ಉಂಟುಮಾಡುವ ಮೂಲಕ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ತೊಂದರೆಗಳನ್ನು ಉಂಟುಮಾಡುತ್ತದೆ ಎಂಬುದು ಸಾಕಷ್ಟು ಜನರಿಗೆ ತಿಳಿಸಿದೆ. ಆದರೆ ಇಷ್ಟು

➤ಬೇಸಿಗೆಯಲ್ಲಿ ಐಸ್ಕೋಲ್ಡ್ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ ಹಲವು Read More »

ಆರೋಗ್ಯ ಮಾಹಿತಿ, ಕರ್ನಾಟಕ

ಸೀಬೆ ಹಣ್ಣಿನ ಆರೋಗ್ಯದ ಗುಟ್ಟು

(ನ್ಯೂಸ್ ಕಡಬ) newskadaba.com ಮಾ. 21. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಸಂಶೋಧನೆಯೊಂದರ ಪ್ರಕಾರ, ಮಧುಮೇಹ ಕಾಯಿಲೆಯಿಂದ ನರಳುವವರು ಸೀಬೆಹಣ್ಣನ್ನು ತಿನ್ನುವಾಗ ಅದರ ಮೇಲಿನ ಹಸಿರು ಸಿಪ್ಪೆಯನ್ನು ತೆಗೆದು ಸೇವಿಸಿದರೆ ಒಳಿತು. ಏಕೆಂದರೆ, ಅದರಲ್ಲಿನ ಅತ್ಯಧಿಕ ಗ್ಲೂಕೋಸ್ ಪ್ರಮಾಣ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಸುವುದು. ವಿಟಮಿನ್ ಎ, ಬಿ ಹಾಗೂ ಸಿ

ಸೀಬೆ ಹಣ್ಣಿನ ಆರೋಗ್ಯದ ಗುಟ್ಟು Read More »

ಆರೋಗ್ಯ ಮಾಹಿತಿ
Scroll to Top