ನಾಳೆ ಚಂದ್ರಗ್ರಹಣ ಗೋಚರ
(ನ್ಯೂಸ್ ಕಡಬ) newskadaba.com ನ.07: ಈ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣ ನವೆಂಬರ್ 8ಕ್ಕೆ ಅಂದರೆ ನಾಳೆ ಸಂಭವಿಸುತ್ತಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದೆ. ದೇಶದ ಹಲವು ಪ್ರದೇಶಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಖಗೋಳಶಾಸ್ತ್ರಜ್ಞರ ಪ್ರಕಾರ, 2022 ರ ಸೂರ್ಯಗ್ರಹಣದ ನಂತರ ಹದಿನೈದು ದಿನಗಳ ನಂತರ ನಡೆಯುತ್ತಿರುವ ಚಂದ್ರಗ್ರಹಣ ನವೆಂಬರ್ 8 ರಂದು ದೇಶ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಸಂಪೂರ್ಣ ಚಂದ್ರಗ್ರಹಣವಾಗಿ ಗೋಚರಿಸುತ್ತದೆ. ಚಂದ್ರಗ್ರಹಣವು 08 ನವೆಂಬರ್ 2022, ಮಂಗಳವಾರ ಸಂಭವಿಸಲಿದೆ. ಸಂಜೆ 05:32 ಕ್ಕೆ ಪ್ರಾರಂಭವಾಗಿ […]
ನಾಳೆ ಚಂದ್ರಗ್ರಹಣ ಗೋಚರ Read More »
ರಾಷ್ಟ್ರೀಯ ನ್ಯೂಸ್








