ಆ್ಯಪಲ್ ಕಂಪನಿಯ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಬಿಡುಗಡೆ..!
(ನ್ಯೂಸ್ ಕಡಬ) newskadaba.com ಕ್ಯಾಲಿಫೋರ್ನಿಯ, ಸೆ. 13. ಆ್ಯಪಲ್ ಕಂಪೆನಿಯು ಸಾಕಷ್ಟು ವೈಶಿಷ್ಟ್ಯತೆಗಳೊಂದಿಗೆ ಹೊಚ್ಚ ಹೊಸ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ನ್ನು ಬಿಡುಗಡೆ ಮಾಡಿದ್ದು, ಇದು ಅತ್ಯಂತ ಹಗುರ ಮತ್ತು ತೆಳುವಾದ ವಿನ್ಯಾಸವನ್ನು ಹೊಂದಿದೆ. ಈ ಮೊಬೈಲ್‌ಗಳಲ್ಲಿ ಹೆಚ್ಚು ಪ್ರೀಮಿಯಂ ಅನ್ನಿಸುವ ವಸ್ತುಗಳನ್ನು ಬಳಸಲಾಗಿದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಕಳೆದ ವರ್ಷದ ಮಾದರಿಗಳ ಹೊಳೆಯುವ, ಸ್ಟೈನ್‌ಲೆಸ್ ಸ್ಟೀಲ್ ಫ್ರೇಮ್‌ಗಿಂತ ಭಿನ್ನವಾಗಿ, ಪ್ರೊ ಮಾದರಿಯ ಫ್ರೇಮ್ ಬ್ರಷ್‌ನಂತೆ ಹೊಸ ಮೊಬೈಲ್‌ಗಳು ಕಾಣುತ್ತಿವೆ. […]
ಆ್ಯಪಲ್ ಕಂಪನಿಯ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಬಿಡುಗಡೆ..! Read More »
ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ


