ತಂತ್ರಜ್ಞಾನ

ಇದೀಗ ಮತ್ತಷ್ಟು ಹೊಸತನದೊಂದಿಗೆ “ಟಿವಿಎಸ್ ಜುಪಿಟರ್”; ಕಡಬದ ಅಡಿಗ ಮೋಟಾರ್ಸ್ ನಲ್ಲಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 21. ಸದ್ಯ ಯಾವುದೇ ಸ್ಕೂಟರ್ ಖರೀದಿ ಮಾಡಬೇಕೆಂದರೆ ಕನಿಷ್ಠ 1 ಲಕ್ಷ ರೂಪಾಯಿ ಅತ್ಯಗತ್ಯ. ಇದರ ನಡುವೆ ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್ 77,400 ರೂಪಾಯಿಗೆ (ಎಕ್ಸ್ ಶೋ ರೂ) ಲಭ್ಯವಿದೆ. ಅತೀ ಕಡಿಮೆ ಡೌನ್ ಪೇಮೆಂಟ್ ನೊಂದಿಗೆ ಬುಕಿಂಗ್ಸ್ ಆರಂಭಿಸಿದ್ದು, ಟೆಸ್ಟ್ ರೈಡ್ ಗೆ ಕೂಡಾ ಲಭ್ಯವಿದೆ. ಟಿವಿಎಸ್ ಜುಪಿಟರ್ 110 ವಿಶೇಷತೆ ಹೊಚ್ಚ ಹೊಸ ನೆಕ್ಸ್ಟ್ ಜೆನ್ 113.3 ಸಿಸಿ ಎಂಜಿನ್, ಬಾಡಿ ಬ್ಯಾಲೆನ್ಸ್ […]

ಇದೀಗ ಮತ್ತಷ್ಟು ಹೊಸತನದೊಂದಿಗೆ “ಟಿವಿಎಸ್ ಜುಪಿಟರ್”; ಕಡಬದ ಅಡಿಗ ಮೋಟಾರ್ಸ್ ನಲ್ಲಿ ಬಿಡುಗಡೆ Read More »

ಕರಾವಳಿ, ತಂತ್ರಜ್ಞಾನ

50 ಲಕ್ಷಕ್ಕೂ ಅಧಿಕ ಕುಟುಂಬಗಳು ಖರೀದಿಸಿದ ವಿಶ್ವದ ಏಕೈಕ ಕಾರು ಇದು – ಬಜೆಟ್ ಫ್ರೆಂಡ್ಲಿ ಕೂಡಾ ಹೌದು

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 21. ಭಾರತವು ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಮುನ್ನುಗ್ಗುತ್ತಿದ್ದು, ಐಶಾರಾಮಿ ಕಾರು ಕಂಪೆನಿಗಳು ಕೂಡ ಇಂದು ಭಾರತದತ್ತ ಮುಖ ಮಾಡುತ್ತಿವೆ. ಆದರೆ ಯಾವ ಶ್ರೀಮಂತ ಕಾರುಗಳಿಗೂ ಕೂಡ ನಮ್ಮ ಭಾರತದ ಈ ಒಂದು ಚಿಕ್ಕ ಕಾರಿನ ದಾಖಲೆ ಮುರಿಯಲು ಇದುವರೆಗೂ ಸಾಧ್ಯವಾಗಿಲ್ಲ. ದೇಶದ ಹೆಸರಾಂತ ಮತ್ತು ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತದಲ್ಲಿ ಬಿಡುಗಡೆಗೊಳಿಸಿರುವ ಅದೊಂದು ಕಾರಿನ ದಾಖಲೆಯನ್ನು BMW, ಬೆಂಝ್‌ ಅಂತ ಐಷಾರಾಮಿ ಕಾರಿಗೂ ಇವತ್ತಿಗೂ ಹಿಂದಿಕ್ಕಲು

50 ಲಕ್ಷಕ್ಕೂ ಅಧಿಕ ಕುಟುಂಬಗಳು ಖರೀದಿಸಿದ ವಿಶ್ವದ ಏಕೈಕ ಕಾರು ಇದು – ಬಜೆಟ್ ಫ್ರೆಂಡ್ಲಿ ಕೂಡಾ ಹೌದು Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಚಂದ್ರಯಾನ- 4ಕ್ಕೆ ಕೇಂದ್ರದಿಂದ 2100 ಕೋಟಿ ರೂ. ಅನುದಾನ..!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಸೆ. 19. ಚಂದ್ರನ ಮೇಲೆ ಲ್ಯಾಡರ್‌ ಇಳಿಸಿ ಚಂದ್ರಯಾನ-3 ಯಶಸ್ವಿಯಾಗಿಸಿ ಇತಿಹಾಸ ನಿರ್ಮಿಸಿದ್ದ ಭಾರತ ಇದೀಗ ಚಂದ್ರನಿಂದ ಮಾದರಿ ಸಂಗ್ರಹಿಸುವ 4ನೇ ಚಂದ್ರಯಾನ ಯೋಜನೆಗೆ ಮುಂದಾಗಿದ್ದು, ಇದಕ್ಕಾಗಿ 2104 ಕೋಟಿ ರೂ. ವೆಚ್ಚ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌, 2040ಕ್ಕೆ ಭಾರತ ಕೈಗೊಳ್ಳಲು ನಿರ್ಧರಿಸಿರುವ ಮಾನವ ಸಹಿತ ಚಂದ್ರಯಾನ ಯೋಜನೆಗೆ ಪೂರಕವಾಗಿ ಚಂದ್ರಯಾನ-4 ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಚಂದ್ರನ

ಚಂದ್ರಯಾನ- 4ಕ್ಕೆ ಕೇಂದ್ರದಿಂದ 2100 ಕೋಟಿ ರೂ. ಅನುದಾನ..! Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ನಾಳೆ(ಸೆ.07) ಕಡಬದಲ್ಲಿ ವಿಶ್ವದ ಮೊದಲ CNG ಬೈಕ್ ಬಜಾಜ್ ಫ್ರೀಡಮ್ 125 ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಸೆ.06. ವಿಶ್ವದ ಮೊಟ್ಟಮೊದಲ CNG ಚಾಲಿತ ಬೈಕ್ ಬಜಾಜ್ ಫ್ರೀಡಂ 125 ನಾಳೆ (ಸೆಪ್ಟೆಂಬರ್ 07) ಕಡಬದ ಬಜಾಜ್ ಕಂಪೆನಿಯ ಅಧಿಕೃತ ಡೀಲರ್ ಪ್ರೋ ಮೋಟಾರ್ಸ್ ನಲ್ಲಿ ಬಿಡುಗಡೆಗೊಳ್ಳಲಿದೆ‌. 125 ಸಿಸಿ ಇಂಜಿನ್ ಹೊಂದಿರುವ ಬಜಾಜ್ ಫ್ರೀಡಂ ಬೈಕ್ 2024 ರ ಆಗಸ್ಟ್ 15 ರಂದು ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು, ಬುಕ್ಕಿಂಗ್ ಆರಂಭಿಸಲಾಗಿತ್ತು. ಅದರಂತೆ ಕಡಬದ ಪ್ರೋ ಮೋಟಾರ್ಸ್ ನಲ್ಲಿ ಬೈಕ್ ಬಿಡುಗಡೆ ಹಾಗೂ ಗ್ರಾಹಕರಿಗೆ ಹಸ್ತಾಂತರ ಕಾರ್ಯಕ್ರಮವು ಶನಿವಾರ ಪೂರ್ವಾಹ್ನ

ನಾಳೆ(ಸೆ.07) ಕಡಬದಲ್ಲಿ ವಿಶ್ವದ ಮೊದಲ CNG ಬೈಕ್ ಬಜಾಜ್ ಫ್ರೀಡಮ್ 125 ಬಿಡುಗಡೆ Read More »

ಕರ್ನಾಟಕ, ತಂತ್ರಜ್ಞಾನ, ಲೈಫ್‍ಸ್ಟೈಲ್

ಅಡಿಗ ಟಿವಿಎಸ್ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್ಚೇಂಜ್ ಮೇಳ

ಅಡಿಗ ಟಿವಿಎಸ್ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್ಚೇಂಜ್ ಮೇಳ *➤ 0% ಬಡ್ಡಿದರ, ಚೆಕ್ ಇಲ್ಲದೆ ಸಾಲ, 3 ಸಾವಿರ ರೂ‌. ಎಕ್ಸ್ಚೇಂಜ್ ಬೋನಸ್ ಆಫರ್* ಕಡಬ ತಾಲೂಕಿನಲ್ಲಿ ಕಳೆದ 8 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ಮೆಗಾ ಕಾರ್ನಿವಲ್ ನಡೆಯುತ್ತಿದೆ. ➤ಮುಂಗಡ ಪಾವತಿ ಕೇವಲ ರೂ 3999/- (ರಿಜಿಸ್ಟ್ರೇಷನ್ ಹಾಗೂ

ಅಡಿಗ ಟಿವಿಎಸ್ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್ಚೇಂಜ್ ಮೇಳ Read More »

ತಂತ್ರಜ್ಞಾನ, ಲೈಫ್‍ಸ್ಟೈಲ್

‘X’ ನಿರ್ಬಂಧಿಸಿದ ಭ್ರೆಝಿಲ್..?

(ನ್ಯೂಸ್ ಕಡಬ) newskadaba.com ಬ್ರೆಝಿಲ್, ಆ. 31. ಎಲಾನ್ ಮಸ್ಕ್ ಒಡೆತನದ ಜನಪ್ರಿಯ ಸಾಮಾಜಿಕ ಜಾಲತಾಣ ‘ಎಕ್ಸ್’ ಅನ್ನು ಬ್ರೇಜಿಲ್‌ ಸರಕಾರವು ನಿರ್ಬಂಧಿಸಲು ಪ್ರಾರಂಭಿಸಿದೆ. ಈ ತಿಂಗಳ ಮೊದಲಿನಿಂದಲೂ ಕಂಪನಿಯು ದಕ್ಷಿಣ ಅಮೆರಿಕಾದ ರಾಷ್ಟ್ರದಲ್ಲಿ ಕಾನೂನು ಪ್ರತಿನಿಧಿಯನ್ನು ಹೊಂದಿಲ್ಲ. ಬ್ರೆಜಿಲ್‌ ನಲ್ಲಿ ಕಾರ್ಯನಿರ್ವಹಿಸುವ ವಿದೇಶಿ ಕಂಪನಿಗಳು ಕಾನೂನು ನಿರ್ಧಾರಗಳ ಕುರಿತು ಯಾರಿಗಾದರೂ ಸೂಚನೆ ನೀಡಬಹುದೆಂದು ಖಚಿತಪಡಿಸಿಕೊಳ್ಳಲು ಸ್ಥಳೀಯ ಪ್ರಾತಿನಿಧ್ಯವನ್ನು ಹೊಂದಿರಬೇಕು ಮತ್ತು ಯಾವುದೇ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಅದನ್ನು ಅನುಸರಿಸಲು ವಿಫಲವಾದರೆ ಬ್ರೆಜಿಲ್‌ನಲ್ಲಿ ಎಕ್ಸ್ ಸೇವೆಗಳನ್ನು

‘X’ ನಿರ್ಬಂಧಿಸಿದ ಭ್ರೆಝಿಲ್..? Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ

ಅಪ್ಪಿ ತಪ್ಪಿಯೂ ಗೂಗಲ್ ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಬೇಡಿ…??

(ನ್ಯೂಸ್ ಕಡಬ) newskadaba.com ಆ. 26. ಪ್ರಸ್ತುತ ಆಧುನಿಕ ಯುಗದಲ್ಲಿ  ಗೂಗಲ್ ಎಂಬುವುದು ಪ್ರತಿಯೊಬ್ಬನಿಗೂ ಆಪ್ತ ಗೆಳೆಯ ಅಂದರೆ ತಪ್ಪಾಗಲಾರದು. ಯಾವುದೇ ವಿಷಯದಲ್ಲಿ ಗೊಂದಲ ಇದ್ದಲ್ಲಿ ಜೆಸ್ಟ್ ಗೂಗಲ್ (Google) ಸಹಾಯ ಕೇಳಿದರೆ ಸಾಕು. ಪಟ್ ಅಂತ ಉತ್ತರ ನೀಡುತ್ತೆ. ಹೌದು, ಗೂಗಲ್ ಸರ್ಚ್ ನಿಜಕ್ಕೂ ಅಗತ್ಯ ಮಾಹಿತಿ ಒದಗಿಸುವ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಗೂಗಲ್‌ ಸರ್ಚ್‌ನಲ್ಲಿ ಕಾಣಿಸುವ ಫಲಿತಾಂಶಗಳು ವೆರಿಫೈಡ್ ಆಗಿರುತ್ತವೆ. ಆದರೆ ಕೆಲ ಮಾಹಿತಿಗಳು ವೆರಿಫೈಡ್‌ ಆಗಿರುವುದಿಲ್ಲ. ತಜ್ಞರ ಪ್ರಕಾರ, ಗೂಗಲ್ ನ

ಅಪ್ಪಿ ತಪ್ಪಿಯೂ ಗೂಗಲ್ ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಬೇಡಿ…?? Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

“ಕೇವಲ ಯೂಸರ್ ಐಡಿ ಇದ್ರೆ ಸಾಕು, ನಂಬರ್ ಅಗತ್ಯವಿಲ್ಲ..” ವಾಟ್ಸಾಪ್ ಬಗ್ಗೆ ಬಿಗ್ ಅಪ್ಡೇಟ್

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 21. ವಾಟ್ಸಾಪ್ ಬಳಕೆದಾರರಿಗೆ ವಾಟ್ಸಾಪ್ ಸಂಸ್ಥೆಯು ಒಂದಲ್ಲೊಂದು ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದ್ದು, ಇದೀಗ ಮತ್ತೊಂದು ಹೊಸ ನವೀಕರಣದೊಂದಿಗೆ ಬರುತ್ತಿದೆ. ಇನ್ನುಮುಂದೆ ವಾಟ್ಸಾಪ್ ಫೋನ್ ಸಂಖ್ಯೆಯ ಬದಲಿಗೆ ಬಳಕೆದಾರರ ಹೆಸರಿನೊಂದಿಗೆ ಸಂದೇಶಗಳನ್ನ ಕಳುಹಿಸಲು ಹೊಸ ವೈಶಿಷ್ಟ್ಯವನ್ನ ಸೇರಿಸಲಾಗುವುದು. ಹೊಸ ವ್ಯಕ್ತಿಗೆ ತಮ್ಮ ಸಂಖ್ಯೆಯನ್ನ ನೀಡಲು ಹಿಂಜರಿಯುವವರಿಗೆ ಇದು ಬಹು ಉಪಯುಕ್ತವಾಗಿದೆ. ಆದಾಗ್ಯೂ, ಬಳಕೆದಾರರ ಹೆಸರನ್ನ ನೀಡುವಾಗ ನಾವು ನಮ್ಮ ನಾಲ್ಕು ಅಂಕಿಯ ಪಿನ್ ಸಂಖ್ಯೆಯನ್ನ ಸಹ ನೀಡಬೇಕು. ನಾವೇ ಅದನ್ನ ರಚಿಸಬಹುದು. ನಾವು

“ಕೇವಲ ಯೂಸರ್ ಐಡಿ ಇದ್ರೆ ಸಾಕು, ನಂಬರ್ ಅಗತ್ಯವಿಲ್ಲ..” ವಾಟ್ಸಾಪ್ ಬಗ್ಗೆ ಬಿಗ್ ಅಪ್ಡೇಟ್ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್

(ನ್ಯೂಸ್‌ ಕಡಬ) newskadaba ನವದೆಹಲಿ, ಮಾ.09: ಪ್ರಸಿದ್ಧ ಹಾನರ್ ಕಂಪನಿ ಇತ್ತೀಚೆಗಷ್ಟೆ ಭಾರತದಲ್ಲಿ 108 ಮೆಗಾ ಫಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿರುವ ಹಾನರ್ X9b ಎಂಬ ಫೋನನ್ನು ಬಿಡುಗಡೆ ಮಾಡಿತ್ತು. ಇದೀಗ ಈ ಫೋನ್ ಶೇ. 16 ರಷ್ಟು ರಿಯಾಯಿತಿ ಪಡೆದುಕೊಂಡಿದ್ದು, 25,999 ರೂ. ಗೆ ಸೇಲ್ ಆಗುತ್ತಿದೆ. ಅಮೆಜಾನ್​ನಲ್ಲಿ ಆಫರ್ ಘೋಷಣೆ ಮಾಡಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಕ್ಯಾಮೆರಾ ಫೋನುಗಳ ಹಾವಳಿ ತಗ್ಗಿತ್ತು. ಹೀಗಿರುವಾಗ ಮಾರುಕಟ್ಟೆಗೆ ದಿಢೀರ್ ಎಂಟ್ರಿ ಕೊಟ್ಟಿದ್ದು ಪ್ರಸಿದ್ಧ ಹಾನರ್ ಕಂಪನಿ.

ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ Read More »

ತಂತ್ರಜ್ಞಾನ
Scroll to Top