ತಂತ್ರಜ್ಞಾನ ಪ್ರಭಾವ ➤ ಅನುಕೂಲ ಮತ್ತು ಅನಾನುಕೂಲ
(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಜುಲೈ.31. ತಂತ್ರಜ್ಞಾನ ಎಂದರೆ ಉಪಕರಣಗಳ ಜ್ಞಾನದ,ತಂತ್ರಗಳ, ಯಂತ್ರಗಳ ಸಹಾಯದಿಂದ ಹೊಸ ಸಮಸ್ಯೆಗಳ ಪರಿಹಾರ ಮತು ಮೊದಲೆ ಅಸ್ತಿತ್ವದಲ್ಲಿರುವ ಪರಿಹಾರಗಳನ್ನು ಸುಧಾರಿಸಿ ಒಂದು ಗುರಿ ಸಾಧಿಸುವುದು. ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆ:ತಂತ್ರಜ್ಞಾನದ ಬಳಕೆಯಿಂದ ಮಕ್ಕಳಿಗೆ ಪಾಠ ಕಲಿಯಲು ಸುಲಭವಾಗಿದೆ. ತಂತ್ರಜ್ಞಾನ ಬೋಧನೆ ಮತ್ತು ಕಲಿಕೆ ಎರಡನ್ನು ಬೆಂಬಲಿಸಲು ಬಳಸಲಾಗುತ್ತದೆ. ತಂತ್ರಜ್ಞಾನದ ವ್ಯವಸ್ದೆಯ ಮೂಲಕ ಪುಸ್ತಕಗಳನ್ನು ಖರಿದಿಸುವ ಖರ್ಚುಗಳನ್ನು ಕಡಿಮೆ ಮಾಡುತ್ತದೆ.ತರಗತಿಗಳಲ್ಲಿ ಕಂಪ್ಯೂಟರ್ ಜೊತೆ ಡಿಜಿಟಲ್ ಕಲಿಕೆಯನ್ನು ಪರಿಚಯಿಸಲಾಗಿದೆ. ಇಂತಹ ಸೌಲಭ್ಯಗಳು ವಿದ್ಯಾರ್ಥಿಗಳ ಭಾಗವಹಿಸಿಕೆ […]
ತಂತ್ರಜ್ಞಾನ ಪ್ರಭಾವ ➤ ಅನುಕೂಲ ಮತ್ತು ಅನಾನುಕೂಲ Read More »
ತಂತ್ರಜ್ಞಾನ








