ಜೆಸಿಐ ಸುಳ್ಯ ಸಿಟಿ ಪದಗ್ರಹಣ ಸಮಾರಂಭ
(ನ್ಯೂಸ್ ಕಡಬ) newskadaba.com ಸುಳ್ಯ, ಜ. 28. ಜೇಸೀಐ ಸುಳ್ಯ ಸಿಟಿಯ ನೂತನ ಅಧ್ಯಕ್ಷ ಬಶೀರ್ ಯು.ಪಿ ಹಾಗೂ ಅವರ ತಂಡದ ಪದಗ್ರಹಣ ಸಮಾರಂಭವು ಸುಳ್ಯ ದ ಪರಿವಾರಕಾನದಲ್ಲಿರುವ ಹೋಟೆಲ್ ಗ್ರಾಂಡ್ ಪರಿವಾರ್ ನಲ್ಲಿ ನಡೆಯಿತು. ಇದರ ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಮತ್ತು ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ್ ಮತ್ತು ವಲಯ 15 ರ ಅಧ್ಯಕ್ಷರಾದ ರೋಯನ್ ಉದಯ್ ಕ್ರಾಸ್ತಾ ರವರು ಹಾಗೂ ಗೌರವ ಉಪಸ್ಥಿತರಾಗಿ ಸುಳ್ಯ ಸಿಟಿಯ ಸ್ಥಾಪಕ […]
ಜೆಸಿಐ ಸುಳ್ಯ ಸಿಟಿ ಪದಗ್ರಹಣ ಸಮಾರಂಭ Read More »
ಕರಾವಳಿ, ಕರ್ನಾಟಕ






