ಮಂಗಳೂರಿಗೆ ಬಂತಾ ಗುಲಾಬಿ ಬಣ್ಣದ ಸೀಯಾಳ..? ಪೋಸ್ಟ್ ವೈರಲ್
(ನ್ಯೂಸ್ ಕಡಬ) newskadaba.com ಜೂ. 10. ಬಹುತೇಕ ಜನರ ನೆಚ್ಚಿನ ಪಾನೀಯಗಳಲ್ಲಿ ಒಂದಾದ ಎಳನೀರನ್ನು ಯಾವುದೇ ಋತುಮಾನವಿರಲಿ, ಜನರು ತಪ್ಪದೇ ಸೇವಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ತೆಂಗಿನಕಾಯಿ ಇಳುವರಿಯೂ ಕುಸಿದಿದ್ದು, ಇದರಿಂದಾಗಿ ಎಳನೀರು ಬೆಲೆ ಗಗನಕ್ಕೆ ಏರಲು ಕಾರಣವಾಗಿದೆ. ಹೀಗಾಗಿ ಎಳನೀರನ್ನು ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಖರೀದಿಸುವಂತಾಗಿದೆ. ಆದರೆ ಇದೀಗ ವೈರಲ್ ಆಗಿರುವ ಪೋಸ್ಟ್ ಒಂದರಲ್ಲಿ ಮಂಗಳೂರಿಗೆ ನೋಡಲು ಆಕರ್ಷಕವಾಗಿರುವ ಗುಲಾಬಿ ಬಣ್ಣದ ಇಂಡೋನೇಷ್ಯಾದ ಎಳನೀರು ಬಂದಿದೆ ಎನ್ನಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇದು […]
ಮಂಗಳೂರಿಗೆ ಬಂತಾ ಗುಲಾಬಿ ಬಣ್ಣದ ಸೀಯಾಳ..? ಪೋಸ್ಟ್ ವೈರಲ್ Read More »
ಕರಾವಳಿ







