ಹೆತ್ತವರೊಂದಿಗೆ ಕೂಲಿ ಮಾಡುತ್ತಿದ್ದಾತ ಇದೀಗ ಕೊಣಾಜೆ ಠಾಣೆಯ ಎಸ್ಐ ► ಯುವಕರಿಗೆ ರೋಲ್ ಮಾಡೆಲ್ ಆದ ಸಾಧಕನ ಯಶೋಗಾಥೆ
(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09. ಸುಮಾರು 13 ವರ್ಷಗಳ ಹಿಂದೆ ಬಂಜರು ಭೂಮಿಯಲ್ಲಿ ಬೆಳೆ ಬೆಳೆಯಲಾಗದೆ ಬಾಗಲಕೋಟೆಯಿಂದ ಕುಟುಂಬ ಸಮೇತರಾಗಿ ಮಂಗಳೂರಿಗೆ ಬಂದ ಪೀರು ಪವಾರ್ ಎಂಬಾತ ತನ್ನ ಮಗನಿಂದಾಗಿ ಕನಸಲ್ಲೂ ಅಂದುಕೊಳ್ಳದ ಎತ್ತರಕ್ಕೆ ಬೆಳೆದು ನಿಂತಿದ್ದಾರೆಂದರೆ ನಿಜಕ್ಕೂ ಆಶ್ಚರ್ಯವಾದೀತು. ಹಾಗಾದರೆ ಅವರು ಮಾಡಿದ ಸಾಧನೆ ಏನು ಗೊತ್ತಾ? ಈ ಯಶೋಗಾಥೆಯ ಡೀಟೈಲ್ಸ್ ಇಲ್ಲಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ಪೀರು ಪವಾರ್ ಹಾಗೂ ಸುಮಿತ್ರಾ ಅವರ ನಾಲ್ವರು ಮಕ್ಕಳಲ್ಲಿ ಓರ್ವನಾದ ರವಿ […]










