ಕಡಬ: ಜೋಮ್ಸ್ ಇನ್ಸಿಟ್ಯೂಷನ್ ನಲ್ಲಿ ಹಲವು ಹುದ್ದೆಗಳು ಆಸಕ್ತರಿಂದ ಅರ್ಜಿ ಆಹ್ವಾನ
(ನ್ಯೂಸ್ ಕಡಬ) newsksdaba.com ಕಡಬ, ಏ. 07. ಕಡಬದ ಪಿ.ಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೋಮ್ಸ್ ಇನ್ಸ್ಟಿಟ್ಯೂಷನ್ಸ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಡಬದ Jomz Institutions ಸಂಸ್ಥೆಗೆ 2 ಕಂಪ್ಯೂಟರ್ ಟೀಚರ್, 2 ಕೌನ್ಸಿಲರ್, ರಿಸೆಪ್ಷನಿಷ್ಟ್ ಮತ್ತು ನೂತನವಾಗಿ ಆರಂಭವಾಗಲಿರುವ ಫ್ಯಾಷನ್ ಡಿಸೈನಿಂಗ್ ಗೆ ಪ್ರೊಫೆಷನಲ್ ಟೈಲರ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದು, ಆಸಕ್ತರು ಸಂಸ್ಥೆಯ ಅಧಿಕೃತ ದೂರವಾಣಿ ಸಂಖ್ಯೆ 7619578133, 8277040402 ಸಂಪರ್ಕಿಸುವಂತೆ ಹಾಗೂ ಬಯೋಡಾಟಾವನ್ನು Jomzinstitutions@gmail.com ಗೆ ಕಳುಹಿಸುವಂತೆ ಪ್ರಕಟಣೆ […]
ಕಡಬ: ಜೋಮ್ಸ್ ಇನ್ಸಿಟ್ಯೂಷನ್ ನಲ್ಲಿ ಹಲವು ಹುದ್ದೆಗಳು ಆಸಕ್ತರಿಂದ ಅರ್ಜಿ ಆಹ್ವಾನ Read More »
ಉದ್ಯೋಗ, ಕರಾವಳಿ









