ಮಾತೃವಂದನಾ ಯೋಜನೆಗೆ ಅರ್ಜಿ ಆಹ್ವಾನ
ಮಂಗಳೂರು, ಜೂ. 22, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ 2018ರಿಂದ ಜಾರಿಗೆ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಟಾನ ಮಾಡಲಾಗರುತ್ತದೆ. ಮೊದಲ ಬಾರಿ ಗರ್ಭಿಣಿಯರಾಗುವ ಪತ್ತಿಯೊಬ್ಬರೂ ಇದರ ಪ್ರಯೋಜನ ಪಡೆಯಬಹುದು. ಸರಕಾರಿ ನೌಕರರಾಗಿರುವ ಮಹಿಳೆಯರು ಈ ಸೌಲಭಕ್ಕೆ ಅರ್ಹರಲ್ಲ. ಅರ್ಹ ಫಲಾನುಭವಿ ಬ್ಯಾಂಕ್ ಖಾತೆಗೆ ರೂ 5 ಸಾವಿರ ಜಮಾ ಮಾಡಲಾಗುತ್ತದೆ. 2018ಜೂನ್ 1ರಿಂದ ಅರ್ಜಿ ಸಲ್ಲಿಸಲು ಬಾಕಿ ಇರುವವರು ಕೂಡ ಅರ್ಜಿ ಸಲ್ಲಿಸಬಹುದು. ಎಪಿಎಲ್ ಪಡಿತರ ಚೀಟಿ ಇರುವವರೂ ಕೂಡ ಪ್ರಯೋಜನ ಪಡೆಯಬಹುದು. ಆಧಾರ್ರ್ […]
ಮಾತೃವಂದನಾ ಯೋಜನೆಗೆ ಅರ್ಜಿ ಆಹ್ವಾನ Read More »
ಕರಾವಳಿ





