ಸುಖಮಯ ದಾಂಪತ್ಯ ತಂತ್ರ ಮತ್ತು ದಿನ ಭವಿಷ್ಯ
ದಂಪತಿಗಳ ಸಮಸ್ಯೆಯನ್ನು ಬಗೆಹರಿಸಲು ಶುಕ್ರವಾರದ ದಿನದಂದು 5 ನಿಂಬೆಹಣ್ಣು, ಇಬ್ಬರ ಅನುಪಯುಕ್ತ ವಸ್ತು, ಹರಿಶಿಣ, ಕುಂಕುಮ, ಉತ್ತರಾಣಿ ಗಿಡ, ಬನ್ನಿ ಗಿಡ, ತುಳಸಿ ಗಿಡ, ಸ್ವಲ್ಪ ಪ್ರಮಾಣದಲ್ಲಿ ಹಾಕಿ ಬಿಳಿಯ ಬಟ್ಟೆಯಲ್ಲಿ ಮೂಟೆ ಕಟ್ಟಬೇಕು ಇದನ್ನು ಹರಿಯುವ ನೀರಿಗೆ ಬಿಡಿ ಇದರಿಂದ ದಾಂಪತ್ಯ ಜೀವನ ಸುಖಮಯವಾಗಿ ನಡೆಯುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, […]
ಸುಖಮಯ ದಾಂಪತ್ಯ ತಂತ್ರ ಮತ್ತು ದಿನ ಭವಿಷ್ಯ Read More »
ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು









