ಹುಟ್ಟಿದ 3 ಗಂಟೆಯಲ್ಲೇ ಕೊರೊನಾಗೆ ಬಲಿಯಾದ ನವಜಾತ ಶಿಶು…!
(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.26: ಜನಿಸಿದ ಮೂರು ಗಂಟೆಯಲ್ಲೇ ಕೊರೊನಾ ಸೋಂಕಿನಿಂದ ನವಜಾತ ಶಿಶು ಸಾವನ್ನಪ್ಪಿದ ಕರುಣಾಜನಕ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಕೊರೊನಾ ಪಾಸಿಟಿವ್ ಇತ್ತು. ಈ ನಡುವೆ ಈ ದಂಪತಿಗೆ ಜನಿಸಿದ ಮಗುವಿಗೂ ಕೊರೊನಾ ಸೋಂಕು ತಗುಲಿದ್ದು ಜನಿಸಿದ 3 ಗಂಟೆಯಲ್ಲೇ ಪ್ರಾಣ ಬಿಟ್ಟಿದ್ದು ಕಣ್ಣು ಬಿಟ್ಟು ನೋಡುವುದರೊಳಗಾಗಿ ಕೊರೊನಾ ಬಲಿ ತೆಗೆದುಕೊಂಡಿತು. ದುರಂತವೆಂದರೆ ಈ ಮಗುವನ್ನು ಪೋಷಕರು, ಸಂಬಂಧಿಕರು ಯಾರೂ ನೋಡಲಾಗಲಿಲ್ಲ, ಅಂತ್ಯಸಂಸ್ಕಾರವನ್ನೂ ಮಾಡಲಾಗಲಿಲ್ಲ. ಚಾಮರಾಜಪೇಟೆಯ […]
ಹುಟ್ಟಿದ 3 ಗಂಟೆಯಲ್ಲೇ ಕೊರೊನಾಗೆ ಬಲಿಯಾದ ನವಜಾತ ಶಿಶು…! Read More »
ಕರಾವಳಿ, ಕರ್ನಾಟಕ







