ಟೌನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ. ಎಸ್ ಅಬ್ದುಲ್ ಖಾದರ್ ನಿಧನ ➤ ಕಡಬ ಕದಂಬ ಆಟೋ ಚಾಲಕ ಮಾಲಕರಿಂದ ಭಾವಪೂರ್ಣ ಶ್ರದ್ದಾಂಜಲಿ
(ನ್ಯೂಸ್ ಕಡಬ) newskadaba.com ಕಡಬ, ಸೆ.13: ರಹ್ಮಾನಿಯಾ ಟೌನ್ ಜುಮಾ ಮಸೀದಿಯ ಅಧ್ಯಕ್ಷ , ಸಮಸ್ತ ಮದ್ರಸಾ ಮ್ಯಾನೇಜ್ ಮೆಂಟ್ ನ ಜಿಲ್ಲಾ ಉಪಾಧ್ಯಕ್ಷ ಜಿಲ್ಲೆಯ ಪ್ರಮುಖ ಉಮರಾ ನೇತಾರರಾಗಿದ್ದ ಹಾಜಿ. ಎಸ್ ಅಬ್ದುಲ್ ಖಾದರ್ (67) ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ದಿನ (ಸೆ.12) ರಾತ್ರಿ ನಿಧನರಾಗಿದ್ದಾರೆ. ಇದರಿಂದ ಕಡಬ ಕದಂಬ ಆಟೋ ಚಾಲಕ ಮಾಲಕರಿಂದ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದ್ದಾರೆ. ಕಡಬದ ಶೇಡಿಗುಂಡಿ ಎಂಬಲ್ಲಿ ವಾಸವಿದ್ದ ಅವರು ಕಳೆದೊಂದು […]










