ಶಿಕ್ಷಕ ಮಿತ್ರ ಆ್ಯಪ್ ಅಥವಾ ಇ.ಇ.ಡಿ.ಎಸ್ ಶಾಲಾ ಲಾಗಿನ್ ನಲ್ಲಿ – ಶಿಕ್ಷಕರ ವರ್ಗಾವಣೆ ತಿದ್ದುಪಡಿಗೆ ಅವಕಾಶ
(ನ್ಯೂಸ್ ಕಡಬ) newskadaba.com ಮಂಗಳೂರು, ನ. 07. ಪ್ರಸ್ತುತ ಸಾಲಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ, ಶಿಕ್ಷಕರ ಸೇವಾ ವಿವರವನ್ನು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ತಿದ್ದುಪಡಿ ಮಾಡುವ ಅವಕಾಶವನ್ನು ಉಪ ನಿರ್ದೇಶಕರ ಲಾಗಿನ್ ನಲ್ಲಿ ನೀಡಲಾಗಿದ್ದು, ಶಿಕ್ಷಕರು ತಮ್ಮ ಸೇವಾ ವಿವರಗಳನ್ನು ಶಿಕ್ಷಕ ಮಿತ್ರ ಆ್ಯಪ್ ಅಥವಾ ಇ.ಇ.ಡಿ.ಎಸ್ ಶಾಲಾ ಲಾಗಿನ್ ನಲ್ಲಿ ಖುದ್ದಾಗಿ ಪರಿಶೀಲಿಸಿಕೊಂಡು, ತಿದ್ದುಪಡಿಗಳಿದ್ದಲ್ಲಿ ಆಯಾ ಕೇತ್ರ ಶಿಕ್ಷಣಾಧಿಕಾರಿಗಳಿಗೆ ನವೆಂಬರ್ 9 ರೊಳಗೆ ಸೂಕ್ತ ದಾಖಲೆಗಳೊಂದಿಗೆ ಮನವಿಯನ್ನು ಸಲ್ಲಿಸಬೇಕು. ತಿದ್ದುಪಡಿ ಮಾಡಲು […]








