ಕೋಡಿಂಬಾಳದ ವ್ಯಕ್ತಿಗೆ ಪಂಜಾಬ್ ಮೂಲದಿಂದ ನಿರಂತರ ಕರೆ ➤ ಹಣಕ್ಕೆ ಬೇಡಿಕೆಯಿಟ್ಟ ಅಪರಿಚಿತರು
(ನ್ಯೂಸ್ ಕಡಬ) newskadaba.com ಕೋಡಿಂಬಾಳ, ಡಿ.22: ಡೆಬಿಟ್ ಕಾರ್ಡ್ ನಂಬರ್ ನೀಡುವಂತೆ ಮತ್ತು ನೆಟ್ವರ್ಕ್ ಲಿಂಕೊಂದಕ್ಕೆ ಲಾಗ್ ಇನ್ ಆಗುವಂತೆ ಕೋಡಿಂಬಾಳದ ಯುವ ಉದ್ಯಮಿಯೊಬ್ಬರಿಗೆ ಪಂಜಾಬ್ ಮೂಲದಿಂದ ನಿರಂತರ ಕರೆ ಬಂದಿದೆ. ವಿವಿಧ ಮೊಬೈಲ್ ಸಂಖ್ಯೆಯಿಂದ ಕರೆಮಾಡಿ ಹ ಣಕಾಸು ಸಂಬಂಧಿಸಿದ ಮಾಹಿತಿ ಕೇಳುತ್ತಿರುವುದರಿಂದ ಗಣೇಶ್ ಕೋಡಿಂಬಾಳ ಅವರು ಜಾಗೃತಗೊಂಡು ಮಾಹಿತಿ ನೀಡಿದ್ದಾರೆ.ಕಳೆದ ಮೂರು ದಿನಗಳಿಂದ ಡೆಬಿಟ್ ಕಾರ್ಡ್ ಮಾಹಿತಿ ಕೇಳುತ್ತಿರುವುದಲ್ಲದೆ, ಧ್ವನಿಮುದ್ರಣ ಸಂದೇಶವನ್ನೂ ಕಾಲ್ ಸೆಂಟರ್ ನಿಂದ ಕಳುಹಿಸುತ್ತಿದ್ದಾರೆ.ಗಣೇಶ್ ಅವರು, ಜನರು ಹಣಕಾಸಿಗೆ ಸಂಬಂಧಿಸಿದ ಯಾವುದೇ […]
ಕೋಡಿಂಬಾಳದ ವ್ಯಕ್ತಿಗೆ ಪಂಜಾಬ್ ಮೂಲದಿಂದ ನಿರಂತರ ಕರೆ ➤ ಹಣಕ್ಕೆ ಬೇಡಿಕೆಯಿಟ್ಟ ಅಪರಿಚಿತರು Read More »
ಕರಾವಳಿ









