ಕಡಬ: ‘ಆಗ್ರೋ ಫರ್ಟಿಲೈಸ್’ ಗೊಬ್ಬರ ಮಾರಾಟ ಸಂಸ್ಥೆ ಶುಭಾರಂಭ
(ನ್ಯೂಸ್ ಕಡಬ) newskadaba.com ಕಡಬ, ಅ.11. ಇಲ್ಲಿನ ಮುಖ್ಯ ರಸ್ತೆಯ ವೆರೈಟಿ ಬಿಲ್ಡಿಂಗ್ ನಲ್ಲಿ ಕೃಷಿಗೆ ಸಂಬಂಧಿಸಿದ ಸಾವಯವ ಹಾಗೂ ರಾಸಾಯನಿಕ ಗೊಬ್ಬರ ಮಾರಾಟ ಸಂಸ್ಥೆ ಆಗ್ರೋ ಫರ್ಟಿಲೈಸ್ ಶನಿವಾರದಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಮಾಲಕರ ಮಾತೃಶ್ರೀಯವರು ಉದ್ಘಾಟಿಸಿದರು. ಕಡಬ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ಯಶೋದಾ ಸೂಪರ್ ಶಾಪ್ ಮಾಲಕ ದಯಾನಂದ ಪ್ರಭು, ಉದ್ಯಮಿ ಅಜಿತ್ ಶೆಟ್ಟಿ, ಡಾ|ಸದಾನಂದ ರಾವ್, ಸಿಟಿ ಮೆಡಿಕಲ್ ನ ಶರೀಫ್, ಸ್ಟಾರ್ ಟ್ರೇಡಿಂಗ್ ನ ಶಗೀರ್ […]
ಕಡಬ: ‘ಆಗ್ರೋ ಫರ್ಟಿಲೈಸ್’ ಗೊಬ್ಬರ ಮಾರಾಟ ಸಂಸ್ಥೆ ಶುಭಾರಂಭ Read More »
ಕರಾವಳಿ









