ದಾಸ್ತಾನು ವಿವರ ನಮೂದಿಸಲು ಸೂಚನೆ
(ನ್ಯೂಸ್ ಕಡಬ) newskadaba.com ಮಂಗಳೂರು, ನ. 05. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಖಾದ್ಯತೈಲ ಬೀಜಗಳ ಸಂಸ್ಕರಣೆದಾರರು, ಆಮದುದಾರರು, ಗಿರಣಿದಾರರು, ಸಗಟು ಮಾರಾಟಗಾರರು ಮತ್ತು ಸ್ಟಾಕಿಸ್ಟ್ ಗಳು ಕೇಂದ್ರ ಸರ್ಕಾರದ https://evegoils.nic.in/eosp/login ವೆಬ್ ಸೈಟಿನಲ್ಲಿ ಇ-ಮೇಲ್ ಐಡಿ ಮತ್ತು ಪಾಸ್ ವರ್ಡ್ ನ್ನು ಸೃಜಿಸಿಕೊಂಡು ಪ್ರತಿ ವಾರ ತಾವು ಹೊಂದಿರುವ ಖಾದ್ಯತೈಲ ಮತ್ತು ತೈಲ ಬೀಜಗಳ ದಾಸ್ತಾನಿನ ವಿವರವನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಛೇರಿ ದೂ. ಸಂ. 0824- 2423622, ಮಂಗಳೂರು ತಹಶೀಲ್ದಾರರ […]
ದಾಸ್ತಾನು ವಿವರ ನಮೂದಿಸಲು ಸೂಚನೆ Read More »
ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ





