ಆಫ್ರಿಕಾದಲ್ಲಿ ಸಿರಪ್ ಸೇವಿಸಿದ 66 ಮಕ್ಕಳು ಮೃತ್ಯು ➤ ಭಾರತೀಯ ಔಷಧ ಕಂಪನಿ ವಿರುದ್ದ ತನಿಖೆ
(ನ್ಯೂಸ್ ಕಡಬ) newskadaba.com ನವದೆಹಲಿ, ಅ. 06. ಭಾರತದಲ್ಲಿ ಉತ್ಪಾದಿಸಲಾದ ಕೆಮ್ಮು, ಶೀತಕ್ಕೆ ನೀಡುವ ಸಿರಪ್ ಸೇವಿಸಿ ಆಫ್ರಿಕಾದ ಗ್ಯಾಂಬಿಯಾದಲ್ಲಿ 66ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಎಚ್ಚರಿಕೆ ನೀಡಿದಲ್ಲದೇ ತಕ್ಷಣವೇ ತನಿಖೆ ನಡೆಸಲು ಕೇಂದ್ರ ಔಷಧ ನಿಯಂತ್ರಕ ಮಂಡಳಿ(ಸಿಡಿಎಸ್ಸಿಒ)ಗೆ ಸೂಚಿಸಿದೆ. ಕೆಮ್ಮು ಮತ್ತು ಶೀತಕ್ಕೆ ಬಳಸುವ ಈ ನಾಲ್ಕು ಸಿರಪ್‌ಗಳು ಭಾರತದ ಹರಿಯಾಣದಲ್ಲಿನ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಕಂಪನಿಯಲ್ಲಿ ಉತ್ಪಾದಿಸಲ್ಪಟ್ಟಿವೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೋಸ್ […]
ಆಫ್ರಿಕಾದಲ್ಲಿ ಸಿರಪ್ ಸೇವಿಸಿದ 66 ಮಕ್ಕಳು ಮೃತ್ಯು ➤ ಭಾರತೀಯ ಔಷಧ ಕಂಪನಿ ವಿರುದ್ದ ತನಿಖೆ Read More »
ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್




