ಮನಿಲಾ ಪ್ರಯಾಣಿಕ ಹಡಗಿನಲ್ಲಿ ಬೆಂಕಿ ➤ 31 ಮಂದಿ ಸಜೀವದಹನ ಹಲವರು ನಾಪತ್ತೆ..!
ನ್ಯೂಸ್ ಕಡಬ) newskadaba.com. ದಕ್ಷಿಣ ಫಿಲಿಪ್ಪೀನ್ಸ್, ಮಾ.31. ಮನಿಲಾ ಪ್ರಯಾಣಿಕ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 31 ಮಂದಿ ಸಜೀವದಹನಗೊಂಡ, ಹಲವರು ಗಾಯಗೊಂಡಿರುವ ಹಾಗೂ ನಾಪತ್ತೆಯಾಗಿರುವ ಘಟನೆ ದಕ್ಷಿಣ ಫಿಲಿಪ್ಪೀನ್ಸ್’ನಲ್ಲಿ ನಡೆದಿದೆ. ಎಂವಿ ಲೇಡಿ ಮೇರಿ ಜಾಯ್ 3 ಎಂಬ ಈ ಹಡಗಿನಲ್ಲಿ ಸುಮಾರು 250ಕ್ಕೂ ಅಧಿಕ ಪ್ರಯಾಣಿಕರು ಹಾಗೂ ಸಿಬ್ಬಂದಿ ಎಂದು ತಿಳಿದುಬಂದಿದೆ. 200ಕ್ಕೂ ಹೆಚ್ಚು ಜನರು ಜೀವ ಉಳಿಸಿಕೊಳ್ಳಲು ನೀರಿಗೆ ಜಿಗಿದಿದ್ದಾರೆ. ದಟ್ಟವಾದ ಕತ್ತಲಿನಲ್ಲಿಯೂ ಕರಾವಳಿ ಕಾವಲು ಪಡೆ, ನೌಕಾ ಪಡೆ, ಸಮೀಪದಲ್ಲಿದ್ದ ದೋಣಿ […]
ಮನಿಲಾ ಪ್ರಯಾಣಿಕ ಹಡಗಿನಲ್ಲಿ ಬೆಂಕಿ ➤ 31 ಮಂದಿ ಸಜೀವದಹನ ಹಲವರು ನಾಪತ್ತೆ..! Read More »
ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್






