ಸಿನಿಮಾ

ಬಿಕಿನಿ ತೊಟ್ಟು ಸಮುದ್ರ ಮಧ್ಯೆ ಬೋಲ್ಡ್ ಆಗಿ ಕಾಣಿಸಿಕೊಂಡ ಕುಬ್ರಾ ಸೇಠ್

(ನ್ಯೂಸ್ ಕಡಬ) newskadaba.com ಮುಂಬೈ, ಆ. 20. ಸಿನಿಮಾ ರಂಗದಲ್ಲಿ ಸಖತ್ ಬೇಟಡಿಕೆಯಿರುವ ನಟಿ ಕುಬ್ರಾ ಸೇಠ್, ಸಿನಿಮಾ ಮಾತ್ರವಲ್ಲದೇ ವೆಬ್ ಸೀರಿಸ್​ ಲೋಕದಲ್ಲೂ ಕೂಡಾ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ಕುಬ್ರಾ ಸೇಠ್, ತನ್ನ ಅಭಿಮಾನಿಗಳಿಗೆ ಆಗಾಗ ಹಲವು ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. ಇದೀಗ ಆಸ್ಟ್ರೇಲಿಯಾ ಟ್ರಿಪ್‌ ತೆರಳಿರುವ ಕುಬ್ರಾ, ತನ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸಖತ್ ಹಾಟ್ ಅಂಡ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ […]

ಬಿಕಿನಿ ತೊಟ್ಟು ಸಮುದ್ರ ಮಧ್ಯೆ ಬೋಲ್ಡ್ ಆಗಿ ಕಾಣಿಸಿಕೊಂಡ ಕುಬ್ರಾ ಸೇಠ್ Read More »

ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್, ಸಿನಿಮಾ

ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಪತ್ನಿ ವಿಧಿವಶ…!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 07. ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರರವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರು ಬೆಳ್ತಂಗಡಿ ಹೇರಾಜೆ ಮನೆತನದವರಾಗಿದ್ದು ರಕ್ಷಿತ್ ಶಿವರಾಂರವರ ಸಹೋದರಿಯಾಗಿದ್ದಾರೆ.

ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಪತ್ನಿ ವಿಧಿವಶ…! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಸಿನಿಮಾ

ಆಗಸ್ಟ್ 24ರಂದು ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ವಿವಾಹ

(ನ್ಯೂಸ್ ಕಡಬ) newskadaba.com  ಹೈದರಾಬಾದ್, ಜು. 27. ಟಾಲಿವುಡ್ ನಟ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಬರುವ ಆಗಸ್ಟ್ 24ರಂದು ಇಟಲಿಯಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಇತ್ತೀಚೆಗೆ ಕುಟುಂಬಿಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಸದ್ಯ ಈ ಜೋಡಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದು, ನಟ ವರುಣ್ ಭಾವೀ ಪತ್ನಿ ಲಾವಣ್ಯ ತ್ರಿಪಾಠಿ ಜೊತೆ ಕಾಫಿ ಡೇಟ್ ಮಾಡುತ್ತಿರುವ ಫೋಟೋ ಭಾರೀ ಸದ್ದು ಮಾಡುತ್ತಿದೆ. 2017ರಲ್ಲಿ ತೆರೆಕಂಡಿದ್ದ ಮಿಸ್ಟರ್ ಸಿನೆಮಾದಲ್ಲಿ

ಆಗಸ್ಟ್ 24ರಂದು ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ವಿವಾಹ Read More »

ರಾಷ್ಟ್ರೀಯ ನ್ಯೂಸ್, ಸಿನಿಮಾ

‘ಬ್ರಾ’ ಏಕವಚನ, ‘ಪ್ಯಾಂಟೀಸ್’ ಏಕೆ ಬಹುವಚನ – ಟ್ರೋಲ್ ಆದ ಅಮಿತಾಭ್ ಬಚ್ಚನ್ ಟ್ವೀಟ್

(ನ್ಯೂಸ್ ಕಡಬ) newskadaba.com ಮುಂಬೈ, ಜು. 27. ಅಮಿತಾಭ್‌ ಬಚ್ಚನ್‌ ಅವರು 2010ರಲ್ಲಿ ಬ್ರಾ ಏಕೆ ಏಕವಚನ, ಪ್ಯಾಂಟೀಸ್‌ ಏಕೆ ಬಹುವಚನ’ ಎಂದು ತಮಾಷೆಯಾಗಿ ಟ್ವೀಟ್‌ ಮಾಡಿದ್ದರು. ಪದಗಳ ಸಂಬೋಧನೆ ಕುರಿತು ಸಿಲ್ಲಿ ಪ್ರಶ್ನೆ ಕೇಳಿದ್ದರು. ಇದು ಈಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸಿಕೊಂಡು ಅಮಿತಾಭ್‌ ಬಚ್ಚನ್‌ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ. ಓರ್ವ ವ್ಯಕ್ತಿ “ಕೊನೆಗೂ ಒಬ್ಬರಾದರೂ ತುಂಬ ಪ್ರಮುಖ ಪ್ರಶ್ನೆ ಕೇಳಿದರು” ಎಂದು ವ್ಯಂಗ್ಯವಾಡಿದ್ದರೆ “ತುಂಬ ಒಳ್ಳೆಯ ಪ್ರಶ್ನೆ.

‘ಬ್ರಾ’ ಏಕವಚನ, ‘ಪ್ಯಾಂಟೀಸ್’ ಏಕೆ ಬಹುವಚನ – ಟ್ರೋಲ್ ಆದ ಅಮಿತಾಭ್ ಬಚ್ಚನ್ ಟ್ವೀಟ್ Read More »

ರಾಷ್ಟ್ರೀಯ ನ್ಯೂಸ್, ಸಿನಿಮಾ

“ಸಂದೇಶಗಳು ವಾಟ್ಸಾಪ್ ಸ್ಟೇಟಸ್‌ಗಳಿಗೆ ಒಳ್ಳೆಯದು, ಸಿನಿಮಾಕ್ಕೆ ಅಲ್ಲ”- ನಟ ಕಿರಣ್ ರಾಜ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. ಕಿರುತೆರೆ ಧಾರಾವಾಹಿಗಳಿಂದ ಹಿರಿತೆರೆಗೆ ಕಾಲಿಟ್ಟ ಕಿರಣ್ ರಾಜ್, ತಮ್ಮ ಪಕ್ಕದ ಮನೆಯ ಹುಡುಗನ ಚಿತ್ರಣವನ್ನೂ ಕಳಚಿಕೊಳ್ಳುವಂತೆ ನೋಡಿಕೊಂಡರು. ಇದರ ಫಲಿತಾಂಶವನ್ನು ಇತ್ತೀಚೆಗೆ ಬಿಡುಗಡೆಯಾದ ಅವರ ಮುಂಬರುವ ರೋನಿ ಚಿತ್ರದ ಟೀಸರ್‌ ನಲ್ಲಿ ಕಾಣಬಹುದು. ರೋನಿ’ಗೆ ಇಮೇಜ್ ಮೇಕ್ ಓವರ್ ಆಗಲು ಕಾರಣವನ್ನು ವಿವರಿಸಿದ ಕಿರಣ್ ರಾಜ್, “ಕನ್ನಡತಿ ಧಾರವಾಹಿಗಿಂತ ಮೊದಲು ನಾನು ಕಿನ್ನರಿ, ಚಂದ್ರಮುಖಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದೆ ಮತ್ತು ಹಿಂದಿ ಧಾರಾವಾಹಿಗಳಲ್ಲಿಯೂ ನಟಿಸಿದ್ದೇನೆ.ಆದರೆ, ನಾನು ಚಿತ್ರರಂಗಕ್ಕೆ ಬರಬೇಕು

“ಸಂದೇಶಗಳು ವಾಟ್ಸಾಪ್ ಸ್ಟೇಟಸ್‌ಗಳಿಗೆ ಒಳ್ಳೆಯದು, ಸಿನಿಮಾಕ್ಕೆ ಅಲ್ಲ”- ನಟ ಕಿರಣ್ ರಾಜ್ Read More »

ಲೈಫ್‍ಸ್ಟೈಲ್, ಸಿನಿಮಾ

ತಮನ್ನಾಗೆ ಉಡುಗೊರೆಯಾಗಿ ಒಲಿದ 2 ಕೋಟಿ ರೂ. ಬೆಲೆಯ ಡೈಮಂಡ್‌ ರಿಂಗ್‌

(ನ್ಯೂಸ್ ಕಡಬ) newskadaba.com ಮುಂಬೈ, ಜು, 25. ಖ್ಯಾತ ನಟಿ ತಮನ್ನಾ ಭಾಟಿಯಾ ಅವರು ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಜೀವನದ ಕಾರಣದಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ದಕ್ಷಿಣ ಭಾರತದಲ್ಲಿ ತನ್ನದೇ ಛಾಪು ಮೂಡಿಸಿರುವ ತಮನ್ನಾ ಸಖತ್​ ಬೇಡಿಕೆಯಿರುವ ನಟಿ. ತಮನ್ನಾ ನಟನೆಗೆ ಫಿದಾ ಆಗದ ಅಭಿಮಾನಿಗಳಿಲ್ಲ. ಸೆಲೆಬ್ರಿಟಿಗಳಿಗೂ ತಮನ್ನಾ ನಟನೆ ಇಷ್ಟ. ಇದೀಗ ತಮನ್ನಾ ಭಾಟಿಯಾ ಬಳಿ 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವಿದ್ದು ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ವೈರಲ್​ ಆಗಿದೆ. ಇದರ ವಿಶೇಷತೆ ಏನೆಂದರೆ,

ತಮನ್ನಾಗೆ ಉಡುಗೊರೆಯಾಗಿ ಒಲಿದ 2 ಕೋಟಿ ರೂ. ಬೆಲೆಯ ಡೈಮಂಡ್‌ ರಿಂಗ್‌ Read More »

ಲೈಫ್‍ಸ್ಟೈಲ್, ಸಿನಿಮಾ

‘ಥ್ರೆಡ್ಸ್’ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜು. 25. ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರ ಫ್ಯಾನ್ ಬಳಗ ತುಂಬಾ ದೊಡ್ಡದು. ದಕ್ಷಿಣದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಸ್ಟೈಲಿಸ್ಟ್ ಸ್ಟಾರ್ ಅವರ ಸಿನಿಮಾಗಳನ್ನು ನೋಡುವವರಿದ್ದಾರೆ. ಅಲ್ಲು ಅರ್ಜುನ್ ಅವರ ಅನೇಕ ಸಿನಿಮಾಗಳು ಹಿಂದಿ ಸೇರಿದಂತೆ ಇತರ ಭಾಷೆಗೆ ಆಗಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿವೆ. ಹಾಗಾಗಿ ಅವರಿಗೆ ಅಭಿಮಾನಿಗಳು ಎಲ್ಲಾ ಕಡೆ ಇದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಹವಾ ಸೃಷ್ಟಿಸಿರುವ ಅಲ್ಲು ಅರ್ಜುನ್ ಇತ್ತೀಚೆಗೆ ಬಂದ ಮೆಟಾ

‘ಥ್ರೆಡ್ಸ್’ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್ Read More »

ರಾಷ್ಟ್ರೀಯ ನ್ಯೂಸ್, ಸಿನಿಮಾ

“ಪ್ರಭುದೇವನಿಗಾಗಿ ನಾನು ಸಸ್ಯಹಾರಿಯಾಗಿದ್ದೆ” – ನಟಿ ವನಿತಾ ವಿಜಯಕುಮಾರ್

(ನ್ಯೂಸ್ ಕಡಬ) newskadaba.com ತಮಿಳುನಾಡು, ಜು. 25. ಜನಪ್ರಿಯ ಹಿರಿಯ ನಟ ವಿಜಯಕುಮಾರ್ ಅವರ ಪುತ್ರಿ ನಟಿ ವನಿತಾ ವಿಜಯಕುಮಾರ್ ಅವರ ಮೇಲೆ  ಆಗಾಗ ವಿವಾದಗಳು ಬರುತ್ತಿದ್ದು, ಅದು ಹೇಗೆ ಬರುತ್ತವೋ ಗೊತ್ತಿಲ್ಲ. ತಂದೆಯಿಂದಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟಿ ಹಲವು ಸಿನಿಮಾಗಳಿಗೆ ನಾಯಕಿಯಾಗಿಯೂ ನಟಿಸಿದ್ದರು. ಬಳಿಕ ನಟಿ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಆದರೆ, ನಟನೆಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟಿ ವನಿತಾ ವಿಜಯಕುಮಾರ್ ತನ್ನ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ ಎಂಬುದು ಕೇಳಿಬರುತ್ತಿದೆ. ಮಗಳ ವೈಯಕ್ತಿಕ ನಿರ್ಧಾರಗಳಿಂದ ತಂದೆ

“ಪ್ರಭುದೇವನಿಗಾಗಿ ನಾನು ಸಸ್ಯಹಾರಿಯಾಗಿದ್ದೆ” – ನಟಿ ವನಿತಾ ವಿಜಯಕುಮಾರ್ Read More »

ಸಿನಿಮಾ

ಕನ್ನಡ ಕಿರುತೆರೆ ನಟಿಯರ ಬಿಕಿನಿ ಫೋಟೋಸ್ ವೈರಲ್ – ಹೆಚ್ಚುತ್ತಿರುವ ಬಿಕಿನಿ ಟ್ರೆಂಡ್

(ನ್ಯೂಸ್ ಕಡಬ) newskadaba.com  ಜು. 15. ಬಿಕಿನಿಗಳು ಮೊದಲು ಹಿಂದಿ ಸಿನೆಮಾಗಳಲ್ಲಿ ಬಳಕೆಯಾಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ಅಲ್ಲದೇ ಕನ್ನಡ ಕಿರುತೆರೆಯ ನಟಿಯರಲ್ಲಿಯೂ ಬಿಕಿನಿ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.  ಸಾರಾ ಅಣ್ಣಯ್ಯ : ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕನ್ನಡತಿ’ ನಟಿ ಸಾರಾ ಅಣ್ಣಯ್ಯ, ಇದೀಗ ಬಿಕಿನಿ ಧರಿಸಿ ತನ್ನ ಪೋಟೋಗಳನ್ನು ಜಾಲತಾಣದಲ್ಲಿ ಶೇರ್‌ ಮಾಡಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. ಹಾಗೆಯೇ ಇತ್ತೀಚೆಗೆ ಪುಟ್ಟಗೌರಿ ಮದುವೆ ಹಾಗೂ ನಾಗಿಣಿ- 2 ಸೀರಿಯಲ್‌

ಕನ್ನಡ ಕಿರುತೆರೆ ನಟಿಯರ ಬಿಕಿನಿ ಫೋಟೋಸ್ ವೈರಲ್ – ಹೆಚ್ಚುತ್ತಿರುವ ಬಿಕಿನಿ ಟ್ರೆಂಡ್ Read More »

ಲೈಫ್‍ಸ್ಟೈಲ್, ಸಿನಿಮಾ

ಜು. 21ರಂದು ತೆರೆಗೆ ಬರಲಿದೆ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ”

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 12. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ, ನಟ ರಕ್ಷಿತ್ ಶೆಟ್ಟಿ ನಟಿಸಿರುವ  ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನೆಮಾ ಇದೇ ಜುಲೈ 21ಕ್ಕೆ ಬಿಡುಗಡೆಗೆ ಸಿದ್ದವಾಗಿದ್ದು, ಈ ಸಿನಿಮಾದ ವಿಶೇಷತೆ ಏನೆಂದರೆ ಹೊಸ ಕಲಾವಿದರ ಜೊತೆಗೆ ರಮ್ಯಾ, ದಿಗಂತ್‌ ಮಂಚಾಲೆ, ಪವನ್‌ ಕುಮಾರ್‌ ಹಾಗೂ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ನಟ ರಕ್ಷಿತ್‌ ಶೆಟ್ಟಿ ಈ ಸಿನಿಮಾದ ಟ್ರೈಲರ್‌ ಮಂಗಳವಾರದಂದು ಬಿಡುಗಡೆ ಮಾಡಿದ್ದು ಪ್ರೇಕ್ಷಕರಲ್ಲಿ ಇನ್ನಷ್ಟು ನಿರೀಕ್ಷೆ ಹೆಚ್ಚಿಸುವಂತೆ ಮಾಡಿದೆ. ಹಾಗೆಯೇ ಇದೇ ತಿಂಗಳು

ಜು. 21ರಂದು ತೆರೆಗೆ ಬರಲಿದೆ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ” Read More »

ಸಿನಿಮಾ
Scroll to Top