ಪತ್ನಿಯನ್ನು ಕೊಚ್ಚಿ ಕೊಲೆಗೈದ ಪತಿ ಮಹಾಶಯ..! ➤ ಆರೋಪಿ ಅರೆಸ್ಟ್
(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 06. ಪತ್ನಿಯನ್ನು ಸ್ವತಃ ಪತಿಯೇ ಕಡಿದು ಕೊಲೆಗೈದ ಘಟನೆ ಬೇಡಡ್ಕ ಠಾಣಾ ವ್ಯಾಪ್ತಿಯ ಪೆರ್ಲಡ್ಕ ಎಂಬಲ್ಲಿ ನಡೆದಿದ್ದು, ಸೋಮವಾರದಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಕೊಲಗೀಡಾದವರನ್ನು ಪೆರ್ಲಡ್ಕ ಪೇಟೆಯ ಉಷಾ (35) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಅಶೋಕ್, ಡಿ. 05ರ ಭಾನುವಾರ ರಾತ್ರಿ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಕೊಲೆಯ ಬಳಿಕ ಕ್ವಾಟರ್ಸ್ಗೆ ಬೀಗ ಹಾಕಿ ತೆರಳಿದ್ದ ಆರೋಪಿ ಪತಿ ಅಶೋಕ್ ನನ್ನು ಇಂದು ಬೆಳಗ್ಗೆ ಕಾಸರಗೋಡು ರೈಲ್ವೆ ನಿಲ್ದಾಣದ ಪ್ರದೇಶದಿಂದ […]
ಪತ್ನಿಯನ್ನು ಕೊಚ್ಚಿ ಕೊಲೆಗೈದ ಪತಿ ಮಹಾಶಯ..! ➤ ಆರೋಪಿ ಅರೆಸ್ಟ್ Read More »
ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್







