ಸಾಲದ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ
ಸಾಲಬಾಧೆಯಿಂದ ಸಮಸ್ಯೆ ಅನುಭವಿಸುತ್ತಿದ್ದು ಅದನ್ನು ತೀರಿಸಲಾಗದೆ ನೀವು ಹತಾಶ ಸ್ಥಿತಿಗೆ ತಲುಪಿದ್ದರೆ ಮತ್ತು ಸಾಲ ಪಡೆದವರಿಂದ ಕಿರಿಕಿರಿ ಅನುಭವಿಸುತ್ತಿದ್ದರೆ ಮನೆಯ ದೇವರ ಕೋಣೆಯಲ್ಲಿ ಅಭಿಷ್ಟ ಸಿದ್ಧಿ ಚಕ್ರವನ್ನು ಇಡುವುದು ಸೂಕ್ತ. ಇದರಿಂದ ಒಳಿತಾಗುವುದು ನಿಶ್ಚಿತ. ಮಾಹಿತಿಗಾಗಿ ಕರೆ ಮಾಡಿ. ಶ್ರೀ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, […]
ಸಾಲದ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ Read More »
ಭವಿಷ್ಯ, ಲೈಫ್‍ಸ್ಟೈಲ್








