ಪ್ರಯೋಗಗಳ ಪರಿಹಾರ ಮತ್ತು ದಿನ ಭವಿಷ್ಯ
ಮಾಂತ್ರಿಕ ಸಮಸ್ಯೆ ನಿಮಗೆ ಆಗಿದ್ದರೆ ಅಮವಾಸ್ಯೆ ಹುಣ್ಣಿಮೆಯ ದಿನದಂದು ಹೆಚ್ಚಾಗಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಹಾಗೂ ಮನೆಯಲ್ಲಿ ವಾತಾವರಣ ಕಳೆಗಟ್ಟುವ ಸಾಧ್ಯತೆ ಇರುತ್ತದೆ ಇಂತಹ ಸಂದರ್ಭದಲ್ಲಿ ಮನೆ ದೇವರಿಗೆ ತುಪ್ಪದ ದೀಪವನ್ನು ಬೆಳಗಬೇಕು ಇದು ನಿಮಗೆ ಪ್ರಯೋಗದಿಂದ ರಕ್ಷಣೆ ನೀಡುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ […]
ಪ್ರಯೋಗಗಳ ಪರಿಹಾರ ಮತ್ತು ದಿನ ಭವಿಷ್ಯ Read More »
ಭವಿಷ್ಯ, ಲೈಫ್‍ಸ್ಟೈಲ್


