ಕಡಬ – ಪಂಜ ಹೆದ್ದಾರಿಯ ತೇಪೆಯಲ್ಲಿ ಕಳಪೆ ಕಾಮಗಾರಿ ಆರೋಪ
ಕಡಬ, ಡಿ.11. ತೀರಾ ಹದಗೆಟ್ಟಿದ್ದ ಕಡಬ – ಕೋಡಿಂಬಾಳ ರಾಜ್ಯ ಹೆದ್ದಾರಿಯ ತೇಪೆ ಹಚ್ಚುವ ಕಾಮಗಾರಿಯನ್ನು ತಡೆದ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಘಟನೆ ಬುಧವಾರದಂದು ಕಡಬ ತಾಲೂಕಿನ ಕೋಡಿಂಬಾಳ ಕಲ್ಲಂತಡ್ಕ ಎಂಬಲ್ಲಿ ನಡೆದಿದೆ. ಕಳೆದ ಕೆಲವು ವರ್ಷಗಳಿಂದ ರಸ್ತೆ ಮರು ಡಾಮರೀಕರಣದ ಬಗ್ಗೆ ಕುಂಟು ನೆಪ ಹೇಳುತ್ತಿರುವ ಲೋಕೋಪಯೋಗಿ ಇಲಾಖೆಯು ಕಳೆದ ವರ್ಷ ಪ್ಯಾಚ್‌ವರ್ಕ್ ಕಾಮಗಾರಿ ನಡೆಸಿದ್ದು, ಒಂದು ವರ್ಷದಲ್ಲೇ ಸಂಪೂರ್ಣ ಹದಗೆಟ್ಟು ಹೋಗಿದೆ. ಬುಧವಾರದಂದು ಮತ್ತೆ ತೇಪೆ ಹಚ್ಚುವ ಕಾಮಗಾರಿ ನಡೆಸಲು ಆಗಮಿಸಿದ ಕೆಲಸಗಾರರನ್ನು ಕಳಪೆ […]
ಕಡಬ – ಪಂಜ ಹೆದ್ದಾರಿಯ ತೇಪೆಯಲ್ಲಿ ಕಳಪೆ ಕಾಮಗಾರಿ ಆರೋಪ Read More »
ಕರ್ನಾಟಕ






