ಮಕ್ಕಳ ಹೆತ್ತವರಿಗೊಂದು ಶುಭ ಸುದ್ದಿ ► ಇನ್ಮುಂದೆ ಆಯ್ದ ಸರಕಾರಿ ಶಾಲೆಗಳಲ್ಲಿ ಎಲ್ ಕೆಜಿ ಆರಂಭ
(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.13. ರಾಜ್ಯದ ಕೆಲವು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ ಕೆಜಿ ತರಗತಿಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆಯು ನಿರ್ಧರಿಸಿದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ. ಸರಕಾರಿ ಶಾಲೆಗಳಲ್ಲಿ ಎಲ್ ಕೆಜಿ ತರಗತಿಗಳ ಅಗತ್ಯವಿದೆ ಎಂದು ಪೋಷಕರ ಬೇಡಿಕೆಯಂತೆ ಸರಕಾರವು ಎಚ್ಚೆತ್ತಿದ್ದು, ಪ್ರಸಕ್ತ ಸಾಲಿನಿಂದಲೇ ರಾಜ್ಯದ 13 ಜಿಲ್ಲೆಗಳ ಸುಮಾರು 100 ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಆರಂಭವಾಗಲಿವೆ. ಎಲ್ ಕೆಜಿ ತರಗತಿಗೆ ನೂತನ ಪಠ್ಯ ಕ್ರಮವನ್ನು […]
ಮಕ್ಕಳ ಹೆತ್ತವರಿಗೊಂದು ಶುಭ ಸುದ್ದಿ ► ಇನ್ಮುಂದೆ ಆಯ್ದ ಸರಕಾರಿ ಶಾಲೆಗಳಲ್ಲಿ ಎಲ್ ಕೆಜಿ ಆರಂಭ Read More »
ಕರಾವಳಿ







