ರಾಜ್ಯಮಟ್ಟದ ಎಲ್ಇಡಿ ಮತ್ತು ಎಲ್‌ಸಿಡಿ ಟಿವಿ ಸರ್ವಿಸಿಂಗ್ ತರಬೇತಿ ಕಾರ್ಯಾಗಾರ ► ತರಬೇತುದಾರರಾಗಿ ಕಡಬದ ಗಣೇಶ್ ಇಡಾಳ
(ನ್ಯೂಸ್ ಕಡಬ) newskadaba.com ಕಡಬ, ಜು.29. ಜೆಸಿಐ ಹಾಗೂ ರೋಟರಿ ಕ್ಲಬ್ ಮೂಡಬಿದ್ರೆ ಇದರ ಆಶ್ರಯದಲ್ಲಿ ಮೂಡಬಿದಿರೆಯ ತನ್ಮಯ ಟೆಕ್ನಾಲಜೀಸ್ ನೇತೃತ್ವದಲ್ಲಿ ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಎಲ್ಇಡಿ ಮತ್ತು ಎಲ್‌ಸಿಡಿ ಟಿವಿ ಸರ್ವಿಸಿಂಗ್ ತರಬೇತಿ ಕಾರ್ಯಾಗಾರದಲ್ಲಿ ಕಡಬದ ಜಿ-ಟೆಕ್ ಇಲೆಕ್ಟ್ರಾನಿಕ್ಸ್ ಮಾಲಕ ಗಣೇಶ್ ಇಡಾಳ ತರಬೇತಿ ನೀಡಿದರು. ರಾಜ್ಯ ಮಟ್ಟದ ಎಲ್ಇಡಿ ಮತ್ತು ಎಲ್‌ಸಿಡಿ ಟಿವಿ ತರಬೇತುದಾರರಾದ ಮೂಡಬಿದಿರೆಯ ತನ್ಮಯ ಇಲೆಕ್ಟ್ರಾನಿಕ್ಸ್ ಮಾಲಕ ಪ್ರದೀಪ್ ಕುಮಾರ್ ತರಬೇತುದಾರರಾಗಿ ಹಾಗೂ ವೈಷ್ಣವಿ […]










