ಕಳಾರ: ವಿದ್ಯುತ್ ಪ್ರವಹಿಸಿ ಎತ್ತು ಸಾವು
(ನ್ಯೂಸ್ ಕಡಬ) newskadaba.com ಕಡಬ, ಆ.05. 33 ಕೆವಿ ವಿದ್ಯುತ್ ತಂತಿಗೆ ಹಕ್ಕಿಯೊಂದು ತಾಗಿದ ಪರಿಣಾಮ ವಿದ್ಯುತ್ ಗ್ರೌಂಡ್ ಆಗಿ ತಂತಿಯಡಿ ಮೇಯುತ್ತಿದ್ದ ಎತ್ತೊಂದು ವಿದ್ಯುತ್ ಶಾಕ್‍ನಿಂದ ಸತ್ತುಹೋಗಿರುವ ಘಟನೆ ಕಡಬ ಗ್ರಾಮದ ಕಳಾರ ಎಂಬಲ್ಲಿ ಶನಿವಾರದಂದು ನಡೆದಿದೆ. ಸ್ಥಳೀಯ ನಿವಾಸಿ ಪುತ್ತುಮೋನು ಎಂಬವರಿಗೆ ಸೇರಿದ ಎತ್ತಿನ ಆರ್ಭಟವನ್ನು ಕೇಳಿದ ಮುಸ್ತಫಾ ಎಂಬವರು ಗ್ರಾ.ಪಂ.ಸದಸ್ಯ ಹಾಜಿ ಹನೀಫ್ ಕೆ.ಎಂ.ರವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಧಾವಿಸಿದ ಹನೀಫ್‍ರವರು ಮೆಸ್ಕಾಂ ಇಲಾಖಾ ಎ.ಇ.ಇ ಸಜಿ ಕುಮಾರ್ ಮತ್ತು […]
ಕಳಾರ: ವಿದ್ಯುತ್ ಪ್ರವಹಿಸಿ ಎತ್ತು ಸಾವು Read More »
ಕರಾವಳಿ









