News Kadaba Desk

ದೋಳ್ಪಾಡಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

ನ್ಯೂಸ್ ಕಡಬ) newskadaba.com.ಕಾಣಿಯೂರು,ಜ.17. ಕಾಣಿಯೂರು: ದೋಳ್ಪಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟವು ನಡೆಯಿತು. ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ    ಗೋಪಾಲಕೃಷ್ಣ   ಪಿಜಕ್ಕಳ ಉದ್ಘಾಟಿಸಿದರು.ದೋಳ್ಪಾಡಿ ವಿಶ್ವ ಹಿಂದೂ ಪರಿಷತ್‍ನ ಅಧ್ಯಕ್ಷ ಲೋಕೆಶ್ ಶೇರ, ದೋಳ್ಪಾಡಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಪುರಂದರ ಕೂರೇಲು, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಲೋಕಯ್ಯ ಪರವ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ರಾಮಣ್ಣ ಗೌಡ ಮರಕ್ಕಡ, ಶ್ರೀ.ಕ್ಷೇ. ಧ .ಗ್ರಾ.ಯೋಜನೆ ಅಧ್ಯ ಕ್ಷೆ ಭಾರತಿ ಕೂರೇಲು, ಒಡಿಯೂರು ಗ್ರಾಮ ವಿಕಾಸ […]

ದೋಳ್ಪಾಡಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ Read More »

ಕರಾವಳಿ

“ಸ್ವರ್ಗದ ಪೇರ್ ಕಂರ್ಬುದ ನೀರ್”► ಬಿಸಿಲ ದಾಹ ನೀಗಿಸುವ ಕಬ್ಬು ಜ್ಯೂಸ್

(ನ್ಯೂಸ್ ಕಡಬ) newskadaba.com.ಕಡಬ,ಜ.17. ಪೇಟೆ ಪಟ್ಟಣಗಳಲ್ಲಿ ಬಿಸಿಲ ಧಗೆಯ ದಾಹವನ್ನು ತಣಿಸಲು ಎಲ್ಲೆಡೆ ವಿವಿಧ ಕಂಪೆನಿಗಳ ತಂಪು ಪಾನಿಯಗಳು ರಾರಾಜಿಸಿಕೊಂಡು ಜನತೆಯನ್ನು ಸ್ವಾಗತಿಸಲು ಅಣಿಯಾಗುತ್ತಿವೆ. ಆದರೆ ಇದೀಗ ಎಲ್ಲೆಡೆ ರಸ್ತೆ ಬದಿಗಳಲ್ಲಿ ಸಿಗುತ್ತಿರುವ ಕಬ್ಬಿನ ಜ್ಯೂಸ್ ಸೆಂಟರ್‍ಗಳತ್ತ ಜನತೆ ಹೆಚ್ಚು ಆಕರ್ಷಿತರಾಗಿದದಾರೆ.ರಸ್ತೆ ಬದಿಯಲ್ಲಿ ಅಲ್ಲಲ್ಲಿ ತಲೆಯೆತ್ತಿರುವ ಕಬ್ಬಿನ ಜ್ಯೂಸ್ ಅಂಗಡಿಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ.   ಪ್ರಾಕೃತಿಕ ಗಾಳಿಯನ್ನು ಸೇವಿಸಿಕೊಂಡು ನೈಸರ್ಗಿಕವಾಗಿ ಸಿಗುವ ಕಬ್ಬಿನ ಜ್ಯೂಸ್‍ಗಳನ್ನು ಸೇವಿಸುವತ್ತ ಜನತೆಯ ಚಿತ್ತ ಕೇಂದ್ರೀಕೃತಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಬಿಸಿಲ ದಾಹವನ್ನು ನೀಗಿಸಿಕೊಳ್ಳಲು

“ಸ್ವರ್ಗದ ಪೇರ್ ಕಂರ್ಬುದ ನೀರ್”► ಬಿಸಿಲ ದಾಹ ನೀಗಿಸುವ ಕಬ್ಬು ಜ್ಯೂಸ್ Read More »

ಕರಾವಳಿ

ಕೊಕ್ಕಡ: ಕುಡಿಯಲು ಹಣ ನೀಡಲು ನಿರಾಕರಣೆ ► ಮದ್ಯದ ಬಾಟ್ಲಿಯಿಂದ ಕೆನ್ನೆಗೆ ಹೊಡೆದ ಭೂಪ

(ನ್ಯೂಸ್ ಕಡಬ) newskadaba.com.ಕೊಕ್ಕಡ, ಜ.17. ಪುತ್ತೂರು ತಾಲೂಕು ಕೌಕ್ರಾಡಿ ಗ್ರಾಮ ಕಾಪಿನಬಾಗಿಲು, ನಿವಾಸಿ  ಪಿ ವಸಂತ ಆಚಾರ್ಯ ಎಂಬವರು ದಿನಾಂಕ: 14.01.2019 ರಂದು ಸಂಜೆ ಹೊತ್ತಿಗೆ  ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕೊಕ್ಕಡ ಪೇಟೆಯಲ್ಲಿರುವ ಸಾಲ್ಯಾನ್ ವೈನ್ಸ್ ನ ಬಳಿ ನಿಂತಿದ್ದರು.   ಆ ಸಮಯಕ್ಕೆ  ಅಲ್ಲಿಗೆ ಬಂದ ಆರೋಪಿ ಹರೀಶ್ ನೇಕಾರ ಎಂಬವನು ಪಿ ವಸಂತ ಆಚಾರ್ಯ ರ ಬಳಿ  ಕುಡಿಯಲು ಹಣ ಕೇಳಿದಾಗ  ನನ್ನಲ್ಲಿ ಹಣ ಇಲ್ಲ ಎಂಬುದಾಗಿ ಪಿ ವಸಂತ ಆಚಾರ್ಯ ಹೇಳಿದರು.  ಈ

ಕೊಕ್ಕಡ: ಕುಡಿಯಲು ಹಣ ನೀಡಲು ನಿರಾಕರಣೆ ► ಮದ್ಯದ ಬಾಟ್ಲಿಯಿಂದ ಕೆನ್ನೆಗೆ ಹೊಡೆದ ಭೂಪ Read More »

ಕರಾವಳಿ

ಹಳೆನೇರೆಂಕಿ: ಸತ್ತ ಮಂಗ ಪತ್ತೆ ಜನರಲ್ಲಿ ಖಾಯಿಲೆ ಭೀತಿ ►ಇಲಾಖಾಧಿಕಾರಿಗಳ ಭೇಟಿಪರಿಶೀಲನೆ ತಪಾಸಣೆಗಾಗಿ ಮಂಗನ ಅಂಗಾಂಗ ಶಿವಮೊಗ್ಗಕ್ಕೆ ರವಾನೆ

(ನ್ಯೂಸ್ ಕಡಬ) newskadaba.com. ಹಳೆನೇರೆಂಕಿ,ಜ.17.ರಾಜ್ಯದ ಕೆಲಭಾಗಗಳಲ್ಲಿ ಮಂಗನ ಖಾಯಿಲೆ ಕಾಣಿಸಿಕೊಳ್ಳುತ್ತಿರುವುದು ಸುದ್ದಿಯಾಗುತ್ತಿರುವ ಬೆನ್ನಲ್ಲೇ ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮಂಗವೊಂದು ಸಾವನ್ನಪ್ಪಿದ್ದು ಪರಿಸರದ ಜನರಲ್ಲಿ ಭೀತಿ ಉಂಟುಮಾಡಿದೆ. ಘಟನಾ ಸ್ಥಳಕ್ಕೆ ಆರೋಗ್ಯ, ಪಶುವೈದ್ಯಕೀಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತಂಡ ಭೇಟಿ ನೀಡಿಮುಂಜಾಗ್ರತಾ ಕ್ರಮ ಕೈಗೊಂಡಿದೆ.ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆನೇರೆಂಕಿ ಗ್ರಾಮದಲ್ಲಿ ಜ.16ರಂದು ಮಂಗವೊಂದು ಮೃತಪಟ್ಟು ಜನರಲ್ಲಿ ಭೀತಿ ಉಂಟುಮಾಡಿದೆ. ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ ಆದಂ ಎಂಬವರ ತೋಟದಲ್ಲಿ ಮಂಗ

ಹಳೆನೇರೆಂಕಿ: ಸತ್ತ ಮಂಗ ಪತ್ತೆ ಜನರಲ್ಲಿ ಖಾಯಿಲೆ ಭೀತಿ ►ಇಲಾಖಾಧಿಕಾರಿಗಳ ಭೇಟಿಪರಿಶೀಲನೆ ತಪಾಸಣೆಗಾಗಿ ಮಂಗನ ಅಂಗಾಂಗ ಶಿವಮೊಗ್ಗಕ್ಕೆ ರವಾನೆ Read More »

ಕರಾವಳಿ

ಮೊಬೈಲ್ ನಲ್ಲಿ ಮಾತನಾಡುತ್ತಾ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಯುವತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.17. ಯುವತಿಯೋರ್ವಳು ಮೊಬೈಲಿನಲ್ಲಿ ಮಾತನಾಡುತ್ತಾ, ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ಬುಧವಾರ ರಾತ್ರಿ ಉಳ್ಳಾಲದಲ್ಲಿ ಸಂಭವಿಸಿದೆ. ನೇತ್ರಾವತಿ ಸೇತುವೆಯಲ್ಲಿ ನಿಂತು ಒಂಟಿ ಯುವತಿ ಅಳುತ್ತಾ ಮೊಬೈಲಿನಲ್ಲಿ ಮಾತನಾಡುತ್ತಿದ್ದುದನ್ನು ಗಮನಿಸಿದ ತೊಕ್ಕೊಟ್ಟುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಸವಾರರು, ಬೈಕ್ ನಿಲ್ಲಿಸಿ ಯುವತಿ ಜೊತೆ ಮಾತನಾಡಬೇಕೆನ್ನುವಷ್ಟರಲ್ಲಿ ಯುವತಿ ಏಕಾಏಕಿ ನದಿಗೆ ಹಾರಿದ್ದಾಳೆ. ಸುಮಾರು 20ರ ಹರೆಯದ ಯುವತಿ ಹೆಗಲಿನಲ್ಲಿ ಬ್ಯಾಗ್ ಮತ್ತು ಯೂನಿಫಾರಂ ಧರಿಸಿದ್ದ ರೀತಿಯಲ್ಲಿ ಕಂಡುಬಂದಿದ್ದು, ಕತ್ತಲು ಆವರಿಸಿದ್ದರಿಂದಾಗಿ ಯೂನಿಫಾರಂ

ಮೊಬೈಲ್ ನಲ್ಲಿ ಮಾತನಾಡುತ್ತಾ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಯುವತಿ Read More »

ಕರಾವಳಿ

ಕಡಬಕ್ಕೂ ಕಾಲಿಟ್ಟ ಒಕಿನೋವಾ ಇಲೆಕ್ಟ್ರಿಕ್‌ ಸ್ಕೂಟರ್ ► ಅಧಿಕೃತ ಮಾರಾಟ ಮತ್ತು ರಿಪೇರಿ ಕೇಂದ್ರ ‘ಸ್ವಾತಿ ಮೋಟಾರ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜ.14. ಜಪಾನ್ ತಂತ್ರಜ್ಞಾನ ಆಧಾರಿತ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಒಕಿನೋವಾ ಕಂಪೆನಿಯ ಅಧಿಕೃತ ಮಾರಾಟ ಹಾಗೂ ರಿಪೇರಿ ಕೇಂದ್ರ ‘ಸ್ವಾತಿ ಇಲೆಕ್ಟ್ರಿಕ್ ಮೋಟಾರ್ಸ್’ ಜನವರಿ 14 ಸೋಮವಾರದಂದು ಕಡಬದ ಬಾಬು ಟವರ್ಸ್ ನಲ್ಲಿ ಶುಭಾರಂಭಗೊಂಡಿತು. ಇಲೆಕ್ಟ್ರಿಕ್ ಸ್ಕೂಟರ್ ನಲ್ಲಿ ವಿದ್ಯುತ್ ಚಾರ್ಜ್ ಮಾಡುವ ಮೂಲಕ ಕೇವಲ 10 ಪೈಸೆಯಂತೆ ಪ್ರತೀ ಕಿಮೀ ದೂರ ಪ್ರಯಾಣಿಸಬಹುದಾಗಿದೆ. ರಿಮೋಟ್ ಕಂಟ್ರೋಲ್ ನೊಂದಿಗೆ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು, ವಾಹನವನ್ನು ದೂರದಿಂದಲೇ ಪತ್ತೆಹಚ್ಚಲು ಸಹಕಾರಿಯಾಗಿದೆ. ಏಳು

ಕಡಬಕ್ಕೂ ಕಾಲಿಟ್ಟ ಒಕಿನೋವಾ ಇಲೆಕ್ಟ್ರಿಕ್‌ ಸ್ಕೂಟರ್ ► ಅಧಿಕೃತ ಮಾರಾಟ ಮತ್ತು ರಿಪೇರಿ ಕೇಂದ್ರ ‘ಸ್ವಾತಿ ಮೋಟಾರ್ಸ್’ ಶುಭಾರಂಭ Read More »

ತಂತ್ರಜ್ಞಾನ

ಜನವರಿ 26 ರಂದು ಕಡಬದಲ್ಲಿ ಎಸ್ಕೆಎಸ್ಸೆಸ್ಸೆಫ್ ಮಾನವ ಸರಪಳಿ ► ಇತಿಹಾಸದಲ್ಲೇ ಪ್ರಥಮ ಬಾರಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಕಡಬದಲ್ಲಿ ಆಯೋಜನೆ

(ನ್ಯೂಸ್ ಕಡಬ) newskadaba.com ಕಡಬ, ಜ.16. ರಾಷ್ಟ್ರ ರಕ್ಷಣೆ ಹಾಗೂ ಸೌಹಾರ್ದತೆಯ ಸಂಕಲ್ಪದೊಂದಿಗೆ ದೇಶಾದ್ಯಂತ ಕಾರ್ಯಾಚರಿಸುತ್ತಿರುವ ಎಸ್ಕೆಎಸ್ಸೆಫ್ ವತಿಯಿಂದ ಜಿಲ್ಲಾ ಮಟ್ಟದ ಮಾನವ ಸರಪಳಿ ಹಾಗೂ ಬೃಹತ್ ಸಮಾವೇಶವು ಜನವರಿ 26 ರಂದು ಕಡಬದ ಕಳಾರ ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆ ಎಂದು ಎಸ್ಕೆಎಸ್ಸೆಫ್ ಜಿಲ್ಲಾಧ್ಯಕ್ಷ ಕಾಸೀಂ ದಾರಿಮಿ ಹೇಳಿದರು. ಅವರು ಬುಧವಾರದಂದು ಕಡಬದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜನವರಿ 26ರಂದು ದೇಶಾದ್ಯಂತ 200 ಜಿಲ್ಲೆಗಳಲ್ಲಿ ಮಾನವ ಸರಪಳಿ ಕಾರ್ಯಕ್ರಮ ಹಾಗೂ ಸೌಹಾರ್ದ ಸಮಾವೇಶ

ಜನವರಿ 26 ರಂದು ಕಡಬದಲ್ಲಿ ಎಸ್ಕೆಎಸ್ಸೆಸ್ಸೆಫ್ ಮಾನವ ಸರಪಳಿ ► ಇತಿಹಾಸದಲ್ಲೇ ಪ್ರಥಮ ಬಾರಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಕಡಬದಲ್ಲಿ ಆಯೋಜನೆ Read More »

ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ತಂದೆ ಮಗನ ಜಗಳ ನೋಡಲಾರದೆ ಮನೆ ಯಜಮಾನಿ ದನ ಕಟ್ಟುವ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com.ಬಂಟ್ವಾಳ, ಜ.16.ತಂದೆ ತಾಯಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋದನ್ನು ನಾವು ಕೇಳಿದ್ದೇವೆ. ಆದರೆ, ಇಲ್ಲಿ ತಂದೆ ಮಗನ ಗಲಾಟೆ ಮನೆ ಯಜಮಾನಿಯೇ ಸಾವಿಗೆ ಕಾರಣವಾದ ಘಟನೆ ನಡೆದಿದೆ. ಈ ಘಟನೆ ನಡೆಸಿರುವುದು ಬಂಟ್ವಾಳ ತಾಲೂಕಿನ ತಣ್ಣೀರುಪಂತ ಎಂಬಲ್ಲಿ ನಡೆದಿದೆ. ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ರಾಜೀವ ಪೂಜಾರಿ ಅವರ ಪತ್ನಿ ಚಂದ್ರಾವತಿ (55) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ರಾಜೀವ ಪೂಜಾರಿ ಅವರಿಗೆ ನಾಲ್ವರು ಮಕ್ಕಳು, ಅವರಲ್ಲಿ ಕೊನೆಯ ಮಗ ನವೀನ್, ತಂದೆ ತಾಯಿಯ ಜೊತೆ ವಾಸವಾಗಿದ್ದ.

ಬಂಟ್ವಾಳ: ತಂದೆ ಮಗನ ಜಗಳ ನೋಡಲಾರದೆ ಮನೆ ಯಜಮಾನಿ ದನ ಕಟ್ಟುವ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ Read More »

ಕರಾವಳಿ

ಕುಕ್ಕೆಲಿಂಗ ದೇವರ ಜಾತ್ರೆ ಪ್ರಯುಕ್ತ ಪಂಚಮಿ ರಥೋತ್ಸವ

(ನ್ಯೂಸ್ ಕಡಬ) newskadaba.com.ಸುಬ್ರಹ್ಮಣ್ಯ ,ಜ.16.ಮಕರ ಸಂಕ್ರಮಣ ಪ್ರಯುಕ್ತ ಮಂಗಳವಾರ ಬೆಳಗ್ಗೆ ಶ್ರೀ ದೇಗುಲದಲ್ಲಿ ಕುಕ್ಕೆಲಿಂಗ ದೇವರ ಜಾತ್ರೆ ಪ್ರಯುಕ್ತ ಪಂಚಮಿ ರಥೋತ್ಸವ ಜರಗಿತು.ದೇಗುಲದ ಹೊರಾಂಗಣದಲ್ಲಿ ಶ್ರೀ ದೇವರ ಉತ್ಸವ ನಡೆದ ಬಳಿಕ ರಥಬೀದಿಯಲ್ಲಿ ಪಂಚಮಿ ರಥೋತ್ಸವ ನಡೆಯಿತು. ದೇವರು ಬೀದಿಗೆ ಬರುವ ಮುಂಚಿತ ಕ್ಷೇತ್ರದ ಹೊಸೊಳಿಗಮ್ಮ ದೈವವು ದೇಗುಲದ ಮುಂಭಾಗದಲ್ಲಿ ದೇವರಿಗೆ ಕಾಣಿಕೆ ನೀಡಿತು. ಬಳಿಕ ರಥಬೀದಿಯಲ್ಲಿ ರಥೋತ್ಸವ ನೆರವೇರಿತು. ಈ ವೇಳೆ ದೈವವು ರಥದ ಜತೆ ಕಟ್ಟೆಪೂಜೆ ನಡೆಯುವ ತನಕ ತೆರಳಿ ದೇವರು ದೇಗುಲದ ಒಳಗೆ

ಕುಕ್ಕೆಲಿಂಗ ದೇವರ ಜಾತ್ರೆ ಪ್ರಯುಕ್ತ ಪಂಚಮಿ ರಥೋತ್ಸವ Read More »

ಕರಾವಳಿ

ಮೀನಾಡಿ: ಶಿಕ್ಷಕನಿಂದ ತನ್ನ ಪತ್ನಿಯ ಸ್ಮರಣಾರ್ಥ ಶಾಲೆಗೆ ಆರ್ಥಿಕ ನೆರವು

(ನ್ಯೂಸ್ ಕಡಬ) newskadaba.com ಕಡಬ,ಜ.16. ರೆಂಜಿಲಾಡಿ ಗ್ರಾಮದ ಮೀನಾಡಿ ಹಿ.ಪ್ರಾ. ಶಾಲೆಯಲ್ಲಿ ಸೇವೆಸಲ್ಲಿಸಿದ್ದ ನಿವೃತ್ತ ಶಿಕ್ಷಕರೋರ್ವರು ತನ್ನ ಪತ್ನಿ ಶಿಕ್ಷಕಿಯ ಸ್ಮರಣಾರ್ಥ ಮೀನಾಡಿ ಶಾಲೆಗೆ ಜ.12ರಂದು ಬೇಟಿ ನೀಡಿ ಆರ್ಥಿಕ ನೆರವು ಹಸ್ತಾಂತರಿಸಿದರು.1968 – 70ರಲ್ಲಿ ಮೀನಾಡಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ, ಪ್ರಸ್ತುತ ಮಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಬಿ. ಕೃಷ್ಣ ರವರು 49 ವರ್ಷಗಳ ಬಳಿಕ ಮೊದಲು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ಧ ಮೀನಾಡಿ ಶಾಲೆಗೆ ಬೇಟಿ ನೀಡಿ ತನ್ನ ಪತ್ನಿ ಶಿಕ್ಷಕಿಯಾಗಿದ್ದ ದಿ| ಸುಮತಿ ಜಿ.

ಮೀನಾಡಿ: ಶಿಕ್ಷಕನಿಂದ ತನ್ನ ಪತ್ನಿಯ ಸ್ಮರಣಾರ್ಥ ಶಾಲೆಗೆ ಆರ್ಥಿಕ ನೆರವು Read More »

ಕರಾವಳಿ
Scroll to Top