News Kadaba Desk

ಶುಕ್ರವಾರದ ಪೂಜೆಯೊಂದಿಗೆ ದಿನ ಭವಿಷ್ಯ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್

ಶುಕ್ರವಾರ ದಿನದಂದು ಪ್ರಾತಃಕಾಲ ಮನೆಯನ್ನು ಶುಚಿಗೊಳಿಸಿ ಮನೆಯ ಸುತ್ತಾ ಗೋಮೂತ್ರ ಸಿಂಪಡಿಸಿ ಹಾಗೂ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗುವುದರಿಂದ ಮನೆಯಲ್ಲಿನ ಧನಾತ್ಮಕ ಶಕ್ತಿ ವೃದ್ದಿ ಆಗುತ್ತದೆ ಹಾಗೂ ಆರ್ಥಿಕವಾಗಿ ಸಬಲರಾಗುವಿರಿ. ಶ್ರೀ ಮಹಾಗಣಪತಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ […]

ಶುಕ್ರವಾರದ ಪೂಜೆಯೊಂದಿಗೆ ದಿನ ಭವಿಷ್ಯ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್ Read More »

ಭವಿಷ್ಯ

Breaking – ಸುಳ್ಯ: ಲಾರಿ ಮತ್ತು ಕಾರು ನಡುವೆ ಢಿಕ್ಕಿ – ನಜ್ಜುಗುಜ್ಜಾದ ಕಾರು ➤ ಏಳು ಜೀವಗಳನ್ನು ಬಲಿ ತೆಗೆದುಕೊಂಡ ನೆನಪು ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ.18. ಪದೇ ಪದೇ ವಾಹನ ಅಪಘಾತದಲ್ಲಿ ಸುದ್ದಿಯಾಗುತ್ತಿರುವ ಸುಳ್ಯ ತಾಲೂಕಿನ ಅಡ್ಕಾರ್ ನಲ್ಲಿ ಗುರುವಾರ ರಾತ್ರಿ ಮತ್ತೆ ಅಪಘಾತವಾಗಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ‌. ಸುಳ್ಯದಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಶೆವರ್ಲೆ ಬೀಟ್ ಕಾರು ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ರಾಷ್ಟ್ರೀಯ ಹೆದ್ದಾರಿ 275 ರ ಅಡ್ಕಾರ್ ಬಳಿ ಮುಖಾಮುಖಿ ಢಿಕ್ಮಿಯಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಅಕ್ಟೋಬರ್ 01 ಮತ್ತು

Breaking – ಸುಳ್ಯ: ಲಾರಿ ಮತ್ತು ಕಾರು ನಡುವೆ ಢಿಕ್ಕಿ – ನಜ್ಜುಗುಜ್ಜಾದ ಕಾರು ➤ ಏಳು ಜೀವಗಳನ್ನು ಬಲಿ ತೆಗೆದುಕೊಂಡ ನೆನಪು ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ Read More »

ಕರ್ನಾಟಕ

ಸಂತಾನ ಅಪೇಕ್ಷಿತ ಫಲಗಳಿಗೆ 3 ಸರಳ ಪರಿಹಾರ

ಸಂತಾನ ಅಪೇಕ್ಷಿತ ಫಲಗಳನ್ನು ಕಾಣಲು ಈ ಸರಳ ಪರಿಹಾರಗಳನ್ನು ಮಾಡಿ. ಶಾಸ್ತ್ರಬದ್ಧ ಆಚರಣೆಗಳಿಂದ ಫಲ ಸಿದ್ದಿ ನಿಶ್ಚಯ. ಹಲವಾರು ಕಾರಣಗಳಿಂದ ಸಂತಾನಫಲ ಕಾಣದಿರಬಹುದು, ಇದು ನಿಮ್ಮ ಜೀವನಕ್ಕೆ ದುಃಖ ಹಾಗೂ ಅಶಾಂತಿ ತರಿಸುತ್ತದೆ. ಚಿಂತಿಸದಿರಿ ಶಾಸ್ತ್ರದಲ್ಲಿ ಪರಿಹಾರವನ್ನು ಪಡೆದುಕೊಳ್ಳಿ. ಮೊದಲನೆಯದಾಗಿ ಸಂತಾನಗೋಪಾಲಕೃಷ್ಣ ವೃತವನ್ನು ಆಚರಿಸಿ. ಎರಡನೆಯದಾಗಿ ಮನೆಯ ದೇವರ ವಾರದ ಅನುಗುಣವಾಗಿ ನೈವೇದ್ಯ ರೂಪದ ಪ್ರಸಾದವನ್ನು ಕನಿಷ್ಠ 11 ಜನರಿಗೆ ನೀಡಿ. ಮೂರನೆಯದಾಗಿ ಪ್ರತಿ ಶನಿವಾರದಂದು ಎಲೆಯ ಹಾರವನ್ನು ಪ್ರಾಣ ದೇವರಿಗೆ ಅರ್ಪಿಸಿ. ಈ ಸರಳ 3

ಸಂತಾನ ಅಪೇಕ್ಷಿತ ಫಲಗಳಿಗೆ 3 ಸರಳ ಪರಿಹಾರ Read More »

ವಿಶೇಷ ಲೇಖನಗಳು

ನಕಲಿ ನೋಟು ಜಾಲ ಭೇದಿಸಿದ ಸಕಲೇಶಪುರ ಪೊಲೀಸರು ➤ ಕಡಬ ನಿವಾಸಿ ಸೇರಿದಂತೆ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಸಕಲೇಶಪುರ, ಅ.17. ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ತಂಡವೊಂದನ್ನು ಬಂಧಿಸಿರುವ ಸಕಲೇಶಪುರ ಠಾಣಾ ಪೊಲೀಸರು, ನೋಟು‌ ಮುದ್ರಣಕ್ಕೆ ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಇಲ್ಯಾಸ್, ಸುಲೈಮಾನ್, ಕೆ.ಆರ್. ನಗರ ತಾಲೂಕು ಬೆಟ್ಟಗಾನಹಳ್ಳಿ ನಿವಾಸಿ ಕಿರಣ್ ಹಾಗೂ ಹನುಮನಹಳ್ಳಿ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮಾರುತಿ ಓಮ್ನಿ ಕಾರಿನಲ್ಲಿ ಸಕಲೇಶಪುರದಿಂದ ಮಂಗಳೂರಿಗೆ ತೆರಳುವ ವೇಳೆ ಮಾರನಹಳ್ಳಿ ಬಳಿ ಪೊಲೀಸರು ವಾಹನಗಳ

ನಕಲಿ ನೋಟು ಜಾಲ ಭೇದಿಸಿದ ಸಕಲೇಶಪುರ ಪೊಲೀಸರು ➤ ಕಡಬ ನಿವಾಸಿ ಸೇರಿದಂತೆ ನಾಲ್ವರ ಬಂಧನ Read More »

ಕರ್ನಾಟಕ

ವಿವಿಧ ಕ್ಷೇತ್ರದ ಸಾಧಕರಿಗೆ ಸಮಾಜ ರತ್ನ ರಾಷ್ಟ್ರ ಪ್ರಶಸ್ತಿ ➤ ಕಡಬದ ಸುಂದರ ಗೌಡ ಮಂಡೆಕರ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಅ.17. ಬೆಂಗಳೂರಿನ ಶ್ರೀ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ಸಮಾಜ ರತ್ನ ರಾಷ್ಟ್ರೀಯ ಪ್ರಶಸ್ತಿಗೆ ಕಡಬದ ಉದ್ಯಮಿ ಸುಂದರ ಗೌಡ ಮಂಡೆಕರ ಆಯ್ಕೆಯಾಗಿದ್ದಾರೆ. ವಿಶ್ವ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ, ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆ ಮಂಗಳೂರು, ಇ.ಸಿ‌.ಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಉಡುಪಿ, ಸೂರಜ್ ಶಿಕ್ಷಣ ಸಂಸ್ಥೆ ಮುಡಿಪು ಹಾಗೂ ಬುಶ್ರಾ ಶಿಕ್ಷಣ

ವಿವಿಧ ಕ್ಷೇತ್ರದ ಸಾಧಕರಿಗೆ ಸಮಾಜ ರತ್ನ ರಾಷ್ಟ್ರ ಪ್ರಶಸ್ತಿ ➤ ಕಡಬದ ಸುಂದರ ಗೌಡ ಮಂಡೆಕರ ಆಯ್ಕೆ Read More »

ರಾಷ್ಟ್ರೀಯ ನ್ಯೂಸ್

ಸಂತಾನ ಅಪೇಕ್ಷಿತ ಫಲ ಮತ್ತು ಇಂದಿನ ದಿನ ಭವಿಷ್ಯ ತಿಳಿಯಿರಿ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್

ಸಂತಾನ ಅಪೇಕ್ಷಿತ ಫಲಗಳನ್ನು ಕಾಣಲು ಗೋಪಾಲಕೃಷ್ಣ ವ್ರತ ಮಾಡಿ ಮತ್ತು ಬುಧವಾರದ ದಿನದಂದು ಮಹಾವಿಷ್ಣು ಮಂದಿರಕ್ಕೆ ತುಳಸಿ ನೀಡುವುದು ಒಳಿತು. ಶ್ರೀ ಮಹಾಗಣಪತಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು

ಸಂತಾನ ಅಪೇಕ್ಷಿತ ಫಲ ಮತ್ತು ಇಂದಿನ ದಿನ ಭವಿಷ್ಯ ತಿಳಿಯಿರಿ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್ Read More »

ಭವಿಷ್ಯ

ಕಡಬ: ಕುಮಾರಧಾರ ನದಿಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.16. ಗಾಳ ಹಾಕಲೆಂದು ಹೋದ ವ್ಯಕ್ತಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರದಂದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಬಳ್ಪ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಹುಡುಕಾಡಿದಾಗ ಕಡಬ ಸಮೀಪದ ಕೋಡಿಂಬಾಳದ ಮಜ್ಜಾರು ಬಳಿ ಕುಮಾರಧಾರ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಬಳ್ಪ ಗ್ರಾಮದ ಕೊನ್ನಡ್ಕ ನಿವಾಸಿ ಪುಟ್ಟವೇರ ಎಂಬವರು ಪುತ್ರ ಗುರುರಾಜ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 14ರಂದು ಗಾಳ ಹಾಕಿ ಮೀನು ಹಿಡಿಯಲೆಂದು ಕುಮಾರಧಾರ ನದಿಗೆ ತೆರಳಿದ್ದ ಗುರುರಾಜ್ ರಾತ್ರಿಯಾದರೂ

ಕಡಬ: ಕುಮಾರಧಾರ ನದಿಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ

ಬಹು ನಿರೀಕ್ಷಿತ ‘ಸವರ್ಣ ದೀರ್ಘ ಸಂಧಿ’ ಅಕ್ಟೋಬರ್ 18 ರಂದು ತೆರೆಗೆ ➤ ಚಿತ್ರದ ನಿರ್ಮಾಪಕರಾಗಿ ಕಡಬದ ಲೂಷಿಂಗ್ಟನ್

(ನ್ಯೂಸ್ ಕಡಬ) newskadaba.com ಕಡಬ, ಅ.16. ತುಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದ ‘ಚಾಲಿಪೋಲಿಲು’ ಚಿತ್ರದ ಯಶಸ್ಸಿಗೆ ಕಾರಣಕರ್ತರಾಗಿದ್ದ ವೀರೇಂದ್ರ ಶೆಟ್ಟಿಯವರು ಇದೀಗ ‘ಸವರ್ಣದೀರ್ಘ ಸಂಧಿ’ ಕನ್ನಡ ಚಿತ್ರದ ಮೂಲಕ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ. ಅಕ್ಟೋಬರ್ 18 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ‘ಸವರ್ಣ ದೀರ್ಘ ಸಂಧಿ’ ಕನ್ನಡ ಚಲನಚಿತ್ರವು ಟ್ರೈಲರ್ ಹಾಗೂ ಹಾಡುಗಳಿಂದಲೇ ಸದ್ದು ಮಾಡುತ್ತಿದೆ‌. ಚಿತ್ರದ ನಾಯಕ ನಟನಾಗಿ ವಿರೇಂದ್ರ ಶೆಟ್ಟಿ ಕಾಣಿಸಿಕೊಂಡಿದ್ದು, ಪತ್ರಕರ್ತ ಅಜಿತ್ ಹನುಮಕ್ಕನವರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ

ಬಹು ನಿರೀಕ್ಷಿತ ‘ಸವರ್ಣ ದೀರ್ಘ ಸಂಧಿ’ ಅಕ್ಟೋಬರ್ 18 ರಂದು ತೆರೆಗೆ ➤ ಚಿತ್ರದ ನಿರ್ಮಾಪಕರಾಗಿ ಕಡಬದ ಲೂಷಿಂಗ್ಟನ್ Read More »

ಕರ್ನಾಟಕ

ಪುತ್ತೂರು: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ➤ ಆರೋಪಿ ಪ್ರಭಾರ ಮುಖ್ಯ ಶಿಕ್ಷಕ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.16. ಪರೀಕ್ಷೆ ಶುಲ್ಕ ಪಾವತಿಸಲು ಬಂದ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕನನ್ನು ಬಂಧಿಸಿದ ಘಟನೆ ಬುಧವಾರದಂದು ನಡೆದಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ಪರೀಕ್ಷಾ ಶುಲ್ಕ ಪಾವತಿಸಲೆಂದು ಸೋಮವಾರದಂದು ಶಾಲೆಗೆ ತೆರಳಿದ ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿನಿಗೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕನಾಗಿದ್ದ ಪುತ್ತೂರು ತಾಲೂಕು ಒಳಮೊಗ್ರು ನಿವಾಸಿ ನಾಸಿರ್ (40) ಲೈಂಗಿಕ ಕಿರುಕುಳ ನೀಡಿದ್ದಾನೆನ್ನಲಾಗಿದ್ದು,

ಪುತ್ತೂರು: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ➤ ಆರೋಪಿ ಪ್ರಭಾರ ಮುಖ್ಯ ಶಿಕ್ಷಕ ಬಂಧನ Read More »

ಕರಾವಳಿ

ಸಂತಾನ ಅಪೇಕ್ಷಿತ ಫಲ ಮತ್ತು ಇಂದಿನ ದಿನ ಭವಿಷ್ಯ ತಿಳಿಯಿರಿ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್

ಸಂತಾನ ಅಪೇಕ್ಷಿತ ಫಲಗಳನ್ನು ಕಾಣಲು ಗೋಪಾಲಕೃಷ್ಣ ವ್ರತ ಮಾಡಿ ಮತ್ತು ಬುಧವಾರದ ದಿನದಂದು ಮಹಾವಿಷ್ಣು ಮಂದಿರಕ್ಕೆ ತುಳಸಿ ನೀಡುವುದು ಒಳಿತು. ಶ್ರೀ ಮಹಾಗಣಪತಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು

ಸಂತಾನ ಅಪೇಕ್ಷಿತ ಫಲ ಮತ್ತು ಇಂದಿನ ದಿನ ಭವಿಷ್ಯ ತಿಳಿಯಿರಿ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್ Read More »

ಭವಿಷ್ಯ
Scroll to Top