ಉದ್ಯೋಗ ಇಲ್ಲದೆ ಪರಿತಪಿಸುತ್ತಿರುವವರಿಗೆ ಶುಭ ಸುದ್ದಿ ➤ ತಿಳಿಯಲು ಇಂದಿನ ದಿನ ಭವಿಷ್ಯ ನೋಡಿ
ಉದ್ಯೋಗ ಸಿಗದೆ ಬಹಳಷ್ಟು ಪರಿತಪಿಸುತ್ತಿದ್ದರೆ ಹಾಗೂ ಉದ್ಯೋಗದಲ್ಲಿ ಅಭದ್ರತೆಯ ಭಾವನೆ ಕಾಡುತ್ತಿದ್ದರೆ ಶುಕ್ರವಾರದ ದಿನದಂದು ಐದು ತುಳಸಿ ಎಲೆಗಳನ್ನು ತೆಗೆದುಕೊಂಡು ಅರಿಶಿನ ಕುಂಕುಮವನ್ನು ಸೇರಿಸಿ, ವಿಳ್ಳೆದೆಲೆ ಮತ್ತು ಪೂರ್ಣ ಅಡಿಕೆ ಇಟ್ಟು ಹಳದಿ ವಸ್ತ್ರದಲ್ಲಿ ಕಟ್ಟಿ ಅದನ್ನು ಎಕ್ಕದ ಗಿಡಕ್ಕೆ ಕಟ್ಟುವುದರಿಂದ ನಿಮ್ಮ ಕೆಲಸ ಮತ್ತು ಉದ್ಯೋಗದ ಸ್ಥಿರತೆ ಖಂಡಿತ ನಡೆಯುವುದು. ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, […]
ಉದ್ಯೋಗ ಇಲ್ಲದೆ ಪರಿತಪಿಸುತ್ತಿರುವವರಿಗೆ ಶುಭ ಸುದ್ದಿ ➤ ತಿಳಿಯಲು ಇಂದಿನ ದಿನ ಭವಿಷ್ಯ ನೋಡಿ Read More »
ಭವಿಷ್ಯ





