News Kadaba Desk

ವ್ಯಾಪಾರದಲ್ಲಿ ಸೋಲುಗಳನ್ನು ಅನುಭವಿಸುತ್ತಿದ್ದೀರಾ..? ➤ ಹಾಗಾದರೆ ಇಂದಿನ ದಿನಭವಿಷ್ಯ ನೋಡಿ

ವ್ಯಾಪಾರದಲ್ಲಿ ಸೋಲುಗಳನ್ನು ಅನುಭವಿಸುತ್ತಿದ್ದರೆ ತಾವು ಮಂಗಳವಾರದ ದಿನದಂದು ಗಣಪತಿಯ ದೇಗುಲಕ್ಕೆ ದಾಸವಾಳದ ಹೂವನ್ನು ಅರ್ಪಿಸಿ ಇದರಿಂದ ಲಾಭ ದಾರಿ ಕಂಡುಕೊಳ್ಳುವಿರಿ. ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು […]

ವ್ಯಾಪಾರದಲ್ಲಿ ಸೋಲುಗಳನ್ನು ಅನುಭವಿಸುತ್ತಿದ್ದೀರಾ..? ➤ ಹಾಗಾದರೆ ಇಂದಿನ ದಿನಭವಿಷ್ಯ ನೋಡಿ Read More »

ಭವಿಷ್ಯ

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ➤ ವಿವಿಧೆಡೆ ಅಗ್ನಿ ಅನಾಹುತ

(ನ್ಯೂಸ್ ಕಡಬ) newskadaba.com, ನವದೆಹಲಿ ಅ.28. ದೀಪಾವಳಿ ಸಂಭ್ರಮದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಅಗ್ನಿ ಅನಾಹುತ ಸಂಭವಿಸಿದ್ದು, ನೂರಾರು ಆಸ್ತಿ-ಪಾಸ್ತಿ ಬೆಂಕಿಗೆ ಆಹುತಿಯಾಗಿರುವ ಘಟನೆ ವರದಿಯಾಗಿದೆ. ಒಡಿಶಾದ ಸಂಬಾಲ್ ಪುರ್ ಜಿಲ್ಲೆಯ ತರಕಾರಿ ಮಾರುಕಟ್ಟೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭಾರೀ ಬೆಂಕಿಯಿಂದಾಗಿ ಸುಮಾರು 80ಕ್ಕೂ ಅಧಿಕ ಅಂಗಡಿಗಳು ಸುಟ್ಟು ಹೋಗಿದ್ದು, ದೀಪಾವಳಿ ಹಬ್ಬದ ನಿಟ್ಟಿನಲ್ಲಿ ಅಂಗಡಿ ಮುಂಭಾಗದಲ್ಲಿ ಹಚ್ಚಿಟ್ಟ ಹಣತೆಯ ಬೆಂಕಿಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಭಾನುವಾರ ಮುಂಜಾನೆ ದೆಹಲಿಯ ಸಾದಾರ್

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ➤ ವಿವಿಧೆಡೆ ಅಗ್ನಿ ಅನಾಹುತ Read More »

ರಾಷ್ಟ್ರೀಯ ನ್ಯೂಸ್

ನಾಡಿಗೆ ಬಂದ ಕಾಡಾನೆ – ಉಪ ವಲಯ ಅರಣ್ಯಾಧಿಕಾರಿ ಮೇಲೆ ದಾಳಿ ➤ ಆನೆಯನ್ನು ಮರಳಿ ಕಾಡಿಗಟ್ಟುತ್ತಿದ್ದ ವೇಳೆ ಘಟನೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಅ.28. ಉಪ ವಲಯ ಅರಣ್ಯಾಧಿಕಾರಿ ಓರ್ವರ ಮೇಲೆ ಕಾಡಾನೆ ದಾಳಿ ನಡೆಸಿದ್ದರಿಂದ ಗಂಭೀರ ಗಾಯಗೊಂಡ ಘಟನೆ ಸೋಮವಾರದಂದು ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೈರಾಪುರ ಎಂಬಲ್ಲಿ ಕಾಡಾನೆಯೊಂದು ನಾಡಿಗೆ ಆಗಮಿಸಿದ್ದು, ಸೋಮವಾರದಂದು ಅರಣ್ಯಾಧಿಕಾರಿಗಳು ಆನೆಯನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ನಡೆಸುತ್ತಿದ್ದರು‌. ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ಚೇತನ್ ಮೇಲೆ ಆನೆಯು ದಾಳಿ ನಡೆಸಿದ್ದರಿಂದ, ಚೇತನ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಡಿಗೆ ಬಂದ ಕಾಡಾನೆ – ಉಪ ವಲಯ ಅರಣ್ಯಾಧಿಕಾರಿ ಮೇಲೆ ದಾಳಿ ➤ ಆನೆಯನ್ನು ಮರಳಿ ಕಾಡಿಗಟ್ಟುತ್ತಿದ್ದ ವೇಳೆ ಘಟನೆ Read More »

ಕರ್ನಾಟಕ

ಆತ್ಮೀಯರು ದೂರವಾಗಿದ್ದಾರೆಯೇ ? ಚಿಂತಿಸಬೇಡಿ ದಿನ ಭವಿಷ್ಯ ನೋಡಿ

ಅತ್ಯಂತ ಆತ್ಮೀಯ ವ್ಯಕ್ತಿಗಳು ನಿಮ್ಮನ್ನು ವಿನಾಕಾರಣ ದೂರ ಮಾಡಿದ್ದರೆ ಅಥವಾ ನಿಮ್ಮಿಂದ ಅಂತರ ಕಾಯ್ದುಕೊಳ್ಳುವ ಮನಸ್ಥಿತಿಯಲ್ಲಿದ್ದರೆ ಅಂತಹವರನ್ನು ನಿಮ್ಮ ದಾರಿಗೆ ತರಲು ಸೋಮವಾರದ ದಿನದಂದು ಎಕ್ಕದ ಗಿಡದ ಎಲೆಯನ್ನು ತಂದು ಅವರ ಹೆಸರನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ ಖಂಡಿತ ನಿಮ್ಮ ಕಾರ್ಯ ನೆರವೇರುವುದು. ಶ್ರೀ ಮಾಹೇಶ್ವರಿ ಅಮ್ಮನವರ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ,

ಆತ್ಮೀಯರು ದೂರವಾಗಿದ್ದಾರೆಯೇ ? ಚಿಂತಿಸಬೇಡಿ ದಿನ ಭವಿಷ್ಯ ನೋಡಿ Read More »

ಭವಿಷ್ಯ

ಕಡಬದ ದುರ್ಗಾಂಬದಲ್ಲಿ ನಾಳೆ ಏಕದಿನದ ‘ಮೊಬೈಲ್ ಮೇಳ’ ➤ ಭೇಟಿ ನೀಡಿರಿ, ಲಕ್ಕೀ ಕೂಪನ್‌ನಲ್ಲಿ ಉಚಿತ ಮೊಬೈಲ್ ಪಡೆಯಿರಿ

(ನ್ಯೂಸ್ ಕಡಬ) newskadaba.com ಕಡಬ, ಅ.27. ಇಲ್ಲಿನ ಮುಖ್ಯ ರಸ್ತೆಯ ಟೋಮ್ ಮಹಲ್ ನಲ್ಲಿ ಕಾರ್ಯಾಚರಿಸುತ್ತಿರುವ ಮೊಬೈಲ್ ಫೋನುಗಳ ಮಾರಾಟ ಮತ್ತು ಸೇವಾ ಸಂಸ್ಥೆ ‘ಶ್ರೀ ದುರ್ಗಾಂಬಾ ಮೊಬೈಲ್ ಸ್ಟೋರ್’ ದೀಪಾವಳಿ ಹಬ್ಬದ ಪ್ರಯುಕ್ತ ನಾಳೆ (ಅಕ್ಟೋಬರ್ 28) ಒಂದು ದಿನದ ಮೊಬೈಲ್ ಮೇಳ ನಡೆಯಲಿದೆ. ಈ ಸಂದರ್ಭದಲ್ಲಿ ಭೇಟಿ ನೀಡಿದ ಗ್ರಾಹಕರಿಗೆ ಕೇಳಲಾಗುವ ಪ್ರಶ್ನೆಗೆ ಮೊಬೈಲ್ ಸೇರಿದಂತೆ ಹಲವು ಉಚಿತ ಪ್ರಶಸ್ತಿಗಳನ್ನು ಗೆಲ್ಲಬಹುದಾಗಿದೆ. ಹಳೆಯ ಮೊಬೈಲ್ ಗೆ ಮೆಗಾ ಎಕ್ಸ್ ಚೇಂಜ್ ಮೇಳ, ಹೊಸ ಮೊಬೈಲ್

ಕಡಬದ ದುರ್ಗಾಂಬದಲ್ಲಿ ನಾಳೆ ಏಕದಿನದ ‘ಮೊಬೈಲ್ ಮೇಳ’ ➤ ಭೇಟಿ ನೀಡಿರಿ, ಲಕ್ಕೀ ಕೂಪನ್‌ನಲ್ಲಿ ಉಚಿತ ಮೊಬೈಲ್ ಪಡೆಯಿರಿ Read More »

ಕರ್ನಾಟಕ

ಅಯೋಧ್ಯಾ ನಗರದಲ್ಲಿ 12 ನೇ ವರ್ಷದ ಸಾಮೂಹಿಕ ಗೋಪೂಜೆ ➤ ದೀಪಾವಳಿ ಕ್ರೀಡೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಅ.27. ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋದ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಶ್ರೀ ರಾಮ ಭಜನಾ ಮಂದಿರ ದ ವಠಾರದಲ್ಲಿ 12ನೇ ವರ್ಷದ ಸಾಮೂಹಿಕ ಗೋಪೂಜೆ ಮತ್ತು ದೀಪಾವಳಿ ಕ್ರೀಡೋತ್ಸವ ಭಾನುವಾರ ನಡೆಯಿತು. ಬೆಳಿಗ್ಗೆ ಸಾಮೂಹಿಕ ಗೋಪೂಜೆ, ಬಳಿಕ ನಡೆದ ಕ್ರೀಡೋತ್ಸವವನ್ನು ಪ್ರಗತಿಪರ ಕೃಷಿಕ ಕೊರಗಪ್ಪ ಗೌಡ ಉದ್ಘಾಟಿಸಿದರು. ಶ್ರೀ ರಾಮ ಭಜನಾ ಮಂದಿರ ಉಪಾದ್ಯಕ್ಷ ರಾಮಯ್ಯ ಗೌಡ ಬುಡಲೂರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕೇತ್ರ ಧರ್ಮಸ್ಥಳ

ಅಯೋಧ್ಯಾ ನಗರದಲ್ಲಿ 12 ನೇ ವರ್ಷದ ಸಾಮೂಹಿಕ ಗೋಪೂಜೆ ➤ ದೀಪಾವಳಿ ಕ್ರೀಡೋತ್ಸವ Read More »

ಕರಾವಳಿ

ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ವೇಳೆ ಬೈಕಿನ ಹ್ಯಾಂಡಲ್ ಹಿಡಿದೆಳೆದ ಪೊಲೀಸರು ➤ ಬೈಕ್ ರಸ್ತೆಗುರುಳಿದ ಪರಿಣಾಮ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕುಂದಾಪುರ, ಅ.27. ಹೆಲ್ಮೆಟ್ ಧರಿಸದೆ ಇದ್ದುದಕ್ಕೆ ಬೈಕನ್ನು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದಿದ್ದಾಗ ಒವರ್‌ಟೇಕ್ ಮಾಡಿ ಅಡ್ಡಗಟ್ಟಿದ ವೇಳೆ ಬೈಕ್ ರಸ್ತೆಗುರುಳಿ ಬಿದ್ದು ಸವಾರ ಹಾಗೂ ತಡೆಯಲು ಹೋದ ಪೊಲೀಸ್‌ಗೆ ಸಿಬ್ಬಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಎಂಬಲ್ಲಿ ಶನಿವಾರದಂದು ನಡೆದಿದೆ. ಗಾಯಾಳು ಬೈಕ್ ಸವಾರನನ್ನು ಕುಂದಾಪುರದ ಕೊರವಡಿ ನಿವಾಸಿ ಉಲ್ಲಾಸ್(27) ಎಂದು ಗುರುತಿಸಲಾಗಿದ್ದು, ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ಶಂಕರನಾರಾಯಣ ಠಾಣೆಯ ಎಎಸೈ ಪ್ರಭಾಕರ ಎಂದು

ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ವೇಳೆ ಬೈಕಿನ ಹ್ಯಾಂಡಲ್ ಹಿಡಿದೆಳೆದ ಪೊಲೀಸರು ➤ ಬೈಕ್ ರಸ್ತೆಗುರುಳಿದ ಪರಿಣಾಮ ಸವಾರನಿಗೆ ಗಾಯ Read More »

ಕರಾವಳಿ

ತುಂಬು ಗರ್ಭಿಣಿ ಮಹಿಳಾ ಕಾನ್ಸ್‌ಟೇಬಲ್ ನ್ನು ಬಂದೋಬಸ್ತ್ ಗೆ ನಿಯೋಜನೆ ➤ ವರದಿ ಕೇಳಿದ ಮಂಗಳೂರು ಪೊಲೀಸ್ ಆಯುಕ್ತ ಡಾ| ಪಿ.ಎಸ್.ಹರ್ಷ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.27. ತುಂಬು ಗರ್ಭಿಣಿ ಪೋಲಿಸ್ ಕಾನ್ಸ್‌ಟೇಬಲ್ ಓರ್ವರನ್ನು ಬಂದೋಬಸ್ತ್ ಕೆಲಸಕ್ಕೆ ನೇಮಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಡಾ| ಹರ್ಷ ಪಿ.ಎಸ್. ಮೂಲ್ಕಿ ಸರ್ಕಲ್ ಇನ್ಸ್‌ಪೆಕ್ಟರ್ ರವರಲ್ಲಿ ಈ ಬಗ್ಗೆ ಸ್ಪಷ್ಟೀಕರಣ ಕೇಳಿದ್ದಾರೆ. ಅಕ್ಟೋಬರ್ 25 ರಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಜಿಲ್ಲೆಗೆ ಭೇಟಿ ನೀಡಿದ್ದು, ಈ ವೇಳೆ ಮೂಲ್ಕಿ ಬಸ್ ನಿಲ್ದಾಣದ ಬಳಿ ಬಂದೋಬಸ್ತ್ ಗಾಗಿ ತುಂಬು ಗರ್ಭಿಣಿ ಮಹಿಳಾ

ತುಂಬು ಗರ್ಭಿಣಿ ಮಹಿಳಾ ಕಾನ್ಸ್‌ಟೇಬಲ್ ನ್ನು ಬಂದೋಬಸ್ತ್ ಗೆ ನಿಯೋಜನೆ ➤ ವರದಿ ಕೇಳಿದ ಮಂಗಳೂರು ಪೊಲೀಸ್ ಆಯುಕ್ತ ಡಾ| ಪಿ.ಎಸ್.ಹರ್ಷ Read More »

ಕರಾವಳಿ
Scroll to Top