ಕಡಬ ತಾಲೂಕು ವತಿಯಿಂದ ಎಸ್ಡಿಪಿಐ ಸಂಸ್ಥಾಪನಾ ದಿನಾಚರಣೆ
(ನ್ಯೂಸ್ ಕಡಬ)newskadaba.com ಕಡಬ, ಜೂ.21, ಕಡಬ ತಾಲೂಕು ವತಿಯಿಂದ ಇಂದು ಎಸ್ಡಿಪಿಐ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಆನಂದ ಮಿತ್ತಬೈಲು ನೆರವೇರಿಸಿ ಹಿತವಚನ ನುಡಿದರು. ಎಸ್ಡಿಪಿಐ ಕಡಬ ತಾಲೂಕು ಅಧ್ಯಕ್ಷರಾದ ರಮ್ಲ ಸನ್ ರೈಸ್ ರವರು ಸಂದೇಶ ಭಾಷಣವನ್ನು ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಉಪಾದ್ಯಕ್ಷರಾದ ನೌಷಾದ್ ಕಡಬ, ಕೋಶಾಧಿಕಾರಿ ಹಾರಿಸ್ ಕಳಾರ, ಕಮರುದ್ದೀನ್ ಅಲೆಕ್ಕಾಡಿ, ನಬಿ ಕಡಬ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಅದೇ ರೀತಿ […]
ಕಡಬ ತಾಲೂಕು ವತಿಯಿಂದ ಎಸ್ಡಿಪಿಐ ಸಂಸ್ಥಾಪನಾ ದಿನಾಚರಣೆ Read More »
ಕರಾವಳಿ









