ಮಂಗಳೂರು: ಶ್ರೀ ದೇವಿ ಫಾರ್ಮಸಿ ಕಾಲೇಜಿಗೆ ಚಿನ್ನದ ಪದಕ ಮತ್ತು ಹಲವು ರ್ಯಾಂಕ್
(ನ್ಯೂಸ್ ಕಡಬ) newskadaba.com ಮಂಗಳೂರು, ಜ. 27. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2019-20ನೇ ಸಾಲಿನಲ್ಲಿ ನಡೆಸಿದ ಬಿ.ಫಾರ್ಮ ಮತ್ತುಫಾರ್ಮ ಡಿ ಪರೀಕ್ಷೆಯಲ್ಲಿ ಕೆಂಜಾರಿನ ಶ್ರೀ ದೇವಿ ಫಾರ್ಮಸಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತುಅನೇಕ ರ್ಯಾಂಕ್ ಗಳನ್ನು ಪಡೆದುಕೊಂಡಿದ್ದಾರೆ. ಡಾ. ಸನಾ ಎಂ. ಎಂ. ಫಾರ್ಮಡಿಯಲ್ಲಿ 1ನೇ ರ್ಯಾಂಕ್ ಗಳಿಸಿ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ಫಾರ್ಮ ಡಿ ಯಲ್ಲಿ 5ನೇ ರ್ಯಾಂಕ್ ಗಳಿಸಿದ್ದಾರೆ. ಡಾ. ಅಕ್ಸಾರಾಯ್ ಫಾರ್ಮ ಡಿ […]
ಮಂಗಳೂರು: ಶ್ರೀ ದೇವಿ ಫಾರ್ಮಸಿ ಕಾಲೇಜಿಗೆ ಚಿನ್ನದ ಪದಕ ಮತ್ತು ಹಲವು ರ್ಯಾಂಕ್ Read More »
ಕರಾವಳಿ, ಕರ್ನಾಟಕ




