? ಬುಲೆಟ್ ಹಾಗೂ ಕಾರು ನಡುವೆ ಅಪಘಾತ ➤ ಉಳ್ಳಾಲ ಎ.ಎಸ್.ಐ ಗೆ ಗಂಭೀರ ಗಾಯ
(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 08. ಬುಲೆಟ್ ಬೈಕ್ ಹಾಗೂ ಕಾರು ನಡುವೆ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ಸವಾರ ಉಳ್ಳಾಲ ಪೊಲೀಸ್ ಠಾಣೆಯ ಎ.ಎಸ್.ಐ ಅವರು ಗಂಭೀರ ಗಾಯಗೊಂಡ ಘಟನೆ ರಾ.ಹೆ. 66 ರ ಕೊಲ್ಯ ದುರ್ಗಾಂಬ ಗ್ಯಾರೇಜ್ ಬಳಿ ನಡೆದಿದೆ. ಗಾಯಗೊಂಡವರನ್ನು ಉಳ್ಳಾ ಠಾಣಾ ಎ.ಎಸ್.ಐ ಶೇಖರ್ ಗಟ್ಟಿ ಎಂದು ಗುರುತಿಸಲಾಗಿದೆ. ಇವರು ತೊಕ್ಕೊಟ್ಟು ಕಡೆಯಿಂದ ತನ್ನ ಮಕ್ಕಳ ಜೊತೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕೇರಳ ನೋಂದಣಿಯ ಕಾರೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ […]
? ಬುಲೆಟ್ ಹಾಗೂ ಕಾರು ನಡುವೆ ಅಪಘಾತ ➤ ಉಳ್ಳಾಲ ಎ.ಎಸ್.ಐ ಗೆ ಗಂಭೀರ ಗಾಯ Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್








