ನಾಳೆ (ಫೆ.20) ಕಡಬದಲ್ಲಿ ಶ್ರೀ ಗಣೇಶ್ ಮೆಡಿಕಲ್ಸ್, ವೆಟ್ & ಪೆಟ್ ಶಾಪ್ ಶುಭಾರಂಭ ➤ ಕಡಬದ ಏಕೈಕ ಸುಸಜ್ಜಿತ ಹವಾನಿಯಂತ್ರಿತ ಮಳಿಗೆ
(ನ್ಯೂಸ್ ಕಡಬ) newskadaba.com ಕಡಬ, ಫೆ.19. ಕಳೆದ 15 ವರ್ಷಗಳಿಂದ ಕಡಬದ ಶ್ರೀರಾಮ್ ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಗಣೇಶ್ ಮೆಡಿಕಲ್ಸ್ ನ ಸಹ ಸಂಸ್ಥೆ ಶ್ರೀ ಗಣೇಶ್ ಮೆಡಿಕಲ್ಸ್ , ವೆಟ್ & ಪೆಟ್ ಶಾಪ್ ನಾಳೆ (ಫೆ.20) ಕಡಬದಲ್ಲಿ ಶುಭಾರಂಭಗೊಳ್ಳಲಿದೆ. ನೂತನ ಸಂಸ್ಥೆಯಲ್ಲಿ ಕೋಳಿ ಸಾಕಾಣಿಕೆ, ಹೈನುಗಾರಿಕೆ, ಪ್ರಾಣಿ ಸಾಕಾಣಿಕೆಗೆ ಸಂಬಂಧಿಸಿದ ಎಲ್ಲಾ ಆರೋಗ್ಯ ಸಾಮಾಗ್ರಿಗಳು, ಔಷಧಿಗಳು ಲಭ್ಯ ಇರಲಿದ್ದು, ಜೊತೆಗೆ ಕೋಳಿ ಸಾಕಾಣಿಕೆ, ಹೈನುಗಾರಿಕೆ, ಪ್ರಾಣಿ ಸಾಕಾಣಿಕೆಗೆ ಸಂಬಂಧಿಸಿದ ಸಲಹೆ, ಸೂಚನೆ, ವಿಷಯಾಧಾರಿತ […]








