ಪೊಲೀಸ್ ವೃತ್ತಿಯ ಗೌರವ ಹೆಚ್ಚಿಸಿದ ಕಡಬ ಠಾಣೆಯ ಸಿಬ್ಬಂದಿ ➤ ಜನಸ್ನೇಹಿ ಪೊಲೀಸ್ ಹರೀಶ್ ರ ಬಗ್ಗೆ ಒಂದಿಷ್ಟು…
(ನ್ಯೂಸ್ ಕಡಬ) newskadaba.com ಕಡಬ, ಜೂ.03. ಪೊಲೀಸರು ಎಂದರೆ ಕೈಯಲ್ಲಿ ಲಾಠಿ ಹಿಡಿದು ಕಾನೂನು ಪಾಲನೆ ತಪ್ಪಿದವರನ್ನು ಎಚ್ಚರಿಸುವ ಕಾರ್ಯ ಮಾಡುವವರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಪೊಲೀಸರು ಎಂದರೆ ಸಮಾಜಮುಖಿಯಾಗಿ ಇರುವುದರೊಂದಿಗೆ ರಸ್ತೆ ದುರಸ್ತಿಯಂತಹ ಕಾರ್ಯಗಳಿಗೆ ನೇತೃತ್ವ ವಹಿಸಿ ಜನಸ್ನೇಹಿಯಾಗಿಯೂ ಕರ್ತವ್ಯ ನಿರ್ವಹಿಸಬಹುದು ಎಂದು ಇಲ್ಲೊಬ್ಬರು ತೋರಿಸಿಕೊಟ್ಟಿದ್ದಾರೆ. ಹೌದು… ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೆಬಲ್, ಕೊಯಿಲ ಗ್ರಾಮದ ಬೀಟ್ ಪೊಲೀಸ್ ಹರೀಶ್ ಎಂಬವರು ಇದೀಗ ಸಮಾಜಮುಖಿ ಕಾರ್ಯ ಮಾಡುವ ಮೂಲಕ […]










