ಜೀವ ಬೆದರಿಕೆ ಪ್ರಕರಣ
(ನ್ಯೂಸ್ ಕಡಬ) newskadaba.com ಬೆಳ್ಳಾರೆ,ಸಪ್ಟೆಂಬರ್.23.ಬೆಳ್ಳಾರೆ ಬಸ್ಸ್ ನಿಲ್ದಾಣದ ಬಳಿ ಇರುವ ನಂದಿನಿ ಮಿಲ್ಕ್ ಪಾರ್ಲರ್ ಬಳಿ ಅಬ್ದುಲ್ ಖಾದರ್ ಎಂಬವರು ಮೂವರು ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದಾರೆ. ಆರೋಪಿಗಳು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಒಟ್ಟು ಸೇರಿ ಈ ಪ್ರಕರಣದ ಅಬ್ದುಲ್ ಖಾದಿರ್ ಎಂಬವರ ತಲೆಯ ಹಿಂಬದಿಗೆ ಜಮಾಲ್ ಮಣಿಮಜಲು ಎಂಬಾತ ಹಾಗೂ ಆತನ ಜೊತೆಗಿದ್ದ ಅಜರುದ್ದೀನ್ ಹಾಗೂ ಸೂಫಿರವರು ಹೆಲ್ಮಟ್ ನಿಂದ ಹೊಡೆದು ನೆಲಕ್ಕೆ ಬಿದ್ದ ಅಬ್ದುಲ್ ಖಾದಿರ್ ರವರು ಮೇಲೇಳದಂತೆ ಹಿಡಿದುಕೊಂಡು ಈ ಕುರಿತು ದೂರು ನೀಡಿದರೆ […]
ಜೀವ ಬೆದರಿಕೆ ಪ್ರಕರಣ Read More »
ಕರಾವಳಿ




