ಕುಂತೂರು: ಬಾಚಡ್ಕ, ಅಲಂಗಪ್ಪೆ ಪ್ರದೇಶಗಳಿಗೆ ಕಾಡಾನೆ ದಾಳಿ ಅಪಾರ ಹಾನಿ
(ನ್ಯೂಸ್ ಕಡಬ) newskadaba.com ಆಲಂಕಾರು,ಜು.03. ಕುಂತೂರು ಗ್ರಾಮದ ಬಾಚಡ್ಕ ಅಲಂಗಪ್ಪೆ ಪ್ರದೇಶಗಳ ಅಡಿಕೆ ತೋಟಕ್ಕೆ ಸೋಮವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿಯನ್ನು ಹಾನಿ ಮಾಡಿದೆ. ಬಲ್ಯ ಗ್ರಾಮದ ಬನಾರಿ ಕಾಡಿನಿಂದ ಹೊರ ಬಂದಿರುವ ಎರಡು ಆನೆಗಳು ಅಲಂಗಪ್ಪೆ ಬಾಚಡ್ಕ ನಿವಾಸಿಗಳಾದ ಕುಶಾಲಪ್ಪ ಗೌಡ, ಜಾನಕಿ, ಹಾಗೂ ಸುರೇಶ್ ರವರ ತೋಟಕ್ಕೆ ದಾಳಿ ಮಾಡಿ ಅಪಾರ ಪ್ರಮಾಣದ ಬಾಳೆಗಿಡವನ್ನು ನಾಶ ಪಡಿಸಿದೆ. ಜೊತೆಗೆ ಅಡಿಕೆ ಮರ, ತೆಂಗಿನ ಮರಕ್ಕೂ ಹಾನಿ ಮಾಡಿದ್ದು, ಜಾನಕಿ ಎಂಬವರ […]
ಕುಂತೂರು: ಬಾಚಡ್ಕ, ಅಲಂಗಪ್ಪೆ ಪ್ರದೇಶಗಳಿಗೆ ಕಾಡಾನೆ ದಾಳಿ ಅಪಾರ ಹಾನಿ Read More »
ಕರಾವಳಿ

