ಲಾಕ್‌ಡೌನ್ ಉಲ್ಲಂಘನೆ: ಮಂಗಳೂರಿನಲ್ಲಿ 7 ಮಂದಿಯ ಬಂಧನ
ಮಂಗಳೂರು, ಮಾ.24: ಕೊರೋನ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾಧಿಕಾರಿ ವಿಧಿಸಲಾಗಿದ್ದ ಸೆಕ್ಷನ್ 144 ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಕಾನೂನು ನಿಯಮ ಮೀರಿದ ಏಳು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಹಾಸನದ ಜೇಮ್ಸ್(45), ಚಿಕ್ಕಮಗಳೂರಿನ ವಿಮೇಶ್ (30), ಯುಪಿ ಮೂಲದ ಅಮೀರಾ, ರಾಜಸ್ಥಾನದ ಬಲರಾಮ್ ಚೌದರಿ (32), ಅಸ್ಸಾಂ ಮೂಲದ ರಾಹುಲ್ ಪಾಂಡ್ಯ (18) ಎಂಬವರನ್ನು ಕೇಂದ್ರ ಉಪ ವಿಭಾಗ ಹಾಗೂ ಸಿದ್ದಿಕ್ ಹಾಗೂ ವಿನಯ್ ಎಂಬವರನ್ನು ದಕ್ಷಿಣ ಉಪ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ 6ರಿಂದ […]
ಲಾಕ್‌ಡೌನ್ ಉಲ್ಲಂಘನೆ: ಮಂಗಳೂರಿನಲ್ಲಿ 7 ಮಂದಿಯ ಬಂಧನ Read More »
ಕರಾವಳಿ









