ಮಧ್ಯಾಹ್ನದ ಉರಿ ಬಿಸಿಲನ್ನು ಲೆಕ್ಕಿಸದೇ ಜನರತ್ತ ಹಸನ್ಮುಖಿಯಾಗಿ ಕೈ ಬೀಸಿದ ಪ್ರಧಾನಿ ಮೋದಿ
(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಜ.13. ಧಾರವಾಡ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಬ್ಬಳ್ಳಿ ನಗರದಲ್ಲಿ ನಿರೀಕ್ಷೆಗೂ ಮೀರಿ ಅಭೂತಪೂರ್ವ ಸ್ವಾಗತ ದೊರಕಿತು. ಇಲ್ಲಿಯ ವಿಮಾನ ನಿಲ್ದಾಣದಿಂದ ಸಮಾರಂಭ ನಡೆಯಲಿದ್ದ ರೈಲ್ವೆ ಮೈದಾನ ವರೆಗಿನ ಸುಮಾರು ಎಂಟು ಕಿಮೀ ದೂರ ನಿರಂತರವಾಗಿ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನಸ್ತೋಮವಿತ್ತು. ತಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮೀಪದಿಂದ ನೋಡಲು ಸಾವಿರಾರು ಅಭಿಮಾನಿಗಳು, […]
ಮಧ್ಯಾಹ್ನದ ಉರಿ ಬಿಸಿಲನ್ನು ಲೆಕ್ಕಿಸದೇ ಜನರತ್ತ ಹಸನ್ಮುಖಿಯಾಗಿ ಕೈ ಬೀಸಿದ ಪ್ರಧಾನಿ ಮೋದಿ Read More »
ಕರ್ನಾಟಕ









