ಕಡಬ : ಗರ್ಭಿಣಿ ಮಹಿಳೆಗೆ ಕೊರೋನಾ ಪಾಸಿಟಿವ್
(ನ್ಯೂಸ್ ಕಡಬ) newskadaba.com ಕಡಬ, ಆ.06: ಕೊಡಿಂಬಾಳ ಗ್ರಾಮದ ಗರ್ಭಿಣಿ ಮಹಿಳೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸುಮಾರು 30ವರ್ಷದ ಪ್ರಾಯದ ಮಹಿಳೆ ಪರೀಕ್ಷೆ ಗೆಂದು ಸುಳ್ಯ ಆಸ್ಪತ್ರೆ ಗೆ ಹೊಗಿದ್ದು ಅಲ್ಲಿ ಕೊರೋನಾ ಪರೀಕ್ಷೆ ಗೆ ಒಳಪಡಿಸಲಾಗಿತ್ತು. ಅದರ ವರದಿ ಇದೀಗ ಪಾಸಿಟಿವ್ ಬಂದಿದೆ. ಮಹಿಳೆ ಇದೀಗ ಸುಳ್ಯ ಆಸ್ಪತ್ರೆ ಯಲ್ಲಿ ಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್ ತಿಳಿಸಿದ್ದಾರೆ. […]
ಕಡಬ : ಗರ್ಭಿಣಿ ಮಹಿಳೆಗೆ ಕೊರೋನಾ ಪಾಸಿಟಿವ್ Read More »
ಕರಾವಳಿ









