ಮೂಡುಬಿದರೆ: ಸಾವಿರಕಂಬದ ಜೈನ ಬಸದಿಗೆ ಮೂರನೇ ಸ್ಥಾನ
(ನ್ಯೂಸ್ ಕಡಬ) newskadaba.com ಮೂಡುಬಿದರೆ, ಆ. 24. ವಿಶ್ವ ಪರಂಪರೆಯ ಪವಿತ್ರ ತಾಣಗಳಲ್ಲಿ ಒಂದಾಗಿರುವ ಹಾಗೂ “ತ್ರಿಭುವನ ತಿಲಕ ಚೂಡಾಮಣಿ” ಎಂದೇ ಪ್ರಸಿದ್ದವಾದ ಮೂಡುಬಿದಿರೆಯ ಸಾವಿರ ಕಂಬದ ಬಸದಿಯು ದೇಶದ ಪ್ರಮುಖ ಜೈನ ಬಸದಿಗಳ ವಾಸ್ತುಶಿಲ್ಪದ ಅಚ್ಚರಿಗಳ ಪೈಕಿ ಇದೀಗ ಮೂರನೇ ಸ್ಥಾನವನ್ನು ಪಡೆದಿದೆ ಎಂದು ಶ್ರೀ ಜೈನ ಮಠಾದೀಶ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಅತ್ಯಂತ ಸೂಕ್ಷ್ಮ ಕೆತ್ತನೆಯ ತೀರ್ಥಂಕರ ಜಿನ ಬಿಂಬಗಳು, ಮತ್ತು ಸರ್ವ ಧರ್ಮ […]
ಮೂಡುಬಿದರೆ: ಸಾವಿರಕಂಬದ ಜೈನ ಬಸದಿಗೆ ಮೂರನೇ ಸ್ಥಾನ Read More »
ಕರಾವಳಿ, ಕರ್ನಾಟಕ







