ಅಂತರ್ಜಾತೀಯ ಮದುವೆಯಾದರೆ ಸಿಗುತ್ತೆ 2.5 ಲಕ್ಷ ರೂಪಾಯಿ…!
(ನ್ಯೂಸ್ ಕಡಬ) newskadaba.com ಒಡಿಶಾ, ಅ. 28. ಒಡಿಶಾ ಸರ್ಕಾರ ಅಂತರ್ಜಾತೀಯ ಮದುವೆಯಾದವರಿಗೆ ಸಿಹಿಸುದ್ದಿ ನೀಡಿದ್ದು, ಪ್ರೋತ್ಸಾಹಧನವನ್ನ ಒಂದು ಲಕ್ಷ ರೂಪಾಯಿಯಿಂದ 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ. ಈ ಕುರಿತು ರಾಜ್ಯ ಎಸ್ಟಿ, ಎಸ್ಸಿ ಡೆವಲಪ್ಮೆಂಟ್, ಮೈನಾರಿಟೀಸ್ ಆಯಂಡ್ ಬ್ಯಾಕ್ವರ್ಡ್ ಕ್ಲಾಸಸ್ ವೆಲ್ಫೇರ್ ಡಿಪಾರ್ಟ್ಮೆಂಟ್ ಸುಮಂಗಲ ಎಂಬ ಹೆಸರಿನ ಈ ಪೋರ್ಟಲ್ ಒಂದನ್ನ ಅಭಿವೃದ್ಧಿಪಡಿಸಿದೆ. ದಂಪತಿ ಅರ್ಜಿ ಸಲ್ಲಿಸಿದ 60 ದಿನದೊಳಗೆ ಅವರ ಖಾತೆಗೆ ಹಣ ಜಮೆ ಮಾಡುವುದಾಗಿ ಹೇಳಿದೆ. ಈ ಯೋಜನೆಯ ಲಾಭ […]
ಅಂತರ್ಜಾತೀಯ ಮದುವೆಯಾದರೆ ಸಿಗುತ್ತೆ 2.5 ಲಕ್ಷ ರೂಪಾಯಿ…! Read More »
ರಾಷ್ಟ್ರೀಯ ನ್ಯೂಸ್








