ಪಂಜ: ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವಪತ್ತೆ
(ನ್ಯೂಸ್ ಕಡಬ) newskadaba.com ಪಂಜ, ನ.13: ಪಂಜ ಸಮೀಪದ ನೆಲ್ಲಿಕಟ್ಟೆಯಿಂದ ಜಳಕದ ಹೋಗುವ ಹೊಳೆಗೆ ಕೂತ್ಕುಂಜ ಗ್ರಾಮದ ಗುಂಡಡ್ಕದ ರಸ್ತೆ ಪಕ್ಕದತೋಡಿನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಆಳವಾದ ಗುಂಡಿಯ ನೀರಿನಲ್ಲಿ ಶವ ಪತ್ತೆಯಾಗಿದ್ದು, ಶವ ಕೊಳೆತು ಹೋಗಿರುವ ಕಾರಣ ಮುಖ ಪರಿಚಯ ಪತ್ತೆಯಾಗಿಲ್ಲ. ಸ್ಥಳೀಯರು ತಮ್ಮ ತೋಟಕ್ಕೆ ಹೋಗುವ ವೇಳೆ ಶವ ಪತ್ತೆಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪಂಜ: ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವಪತ್ತೆ Read More »
ಕರಾವಳಿ, ಕ್ರೈಮ್ ನ್ಯೂಸ್









