ನ್ಯೂಸ್ ಕಡಬ

ಹಿಮೋಫಿಲಿಯಾ (ಕುಸುಮ ರೋಗ)

(ನ್ಯೂಸ್ ಕಡಬ) newskadaba.com ಎ.17. ಹಿಮೋಫಿಲಿಯಾ ಎಂಬ ರೋಗ ರಕ್ತ ಹೆಪ್ಪುಗಟ್ಟುವಿಕೆಯಲ್ಲಿನ ಪ್ರಕ್ರಿಯೆಯಲ್ಲಿ ವ್ಯತ್ಯಯವಿರುವ ರೋಗವಾಗಿದ್ದು, ವಂಶವಾಹಿನಿಗಳಲ್ಲಿ ತಾಯಿಯಿಂದ ಮಗನಿಗೆ ಬಳುವಳಿಯಾಗಿ ಬರುವ ಜನ್ಮಧಾರಭ್ಯ ರೋಗವಾಗಿದೆ. “X” ಎಂಬ ವರ್ಣತಂತುಗಳಲ್ಲಿ ಈ ರೋಗ ಸಾಗಿಸಲ್ಪಡುವುದರಿಂದ ಪುರುಷರಿಗೆ ಮಾತ್ರ ಈ ರೋಗ ಸೀಮಿತವಾಗಿರುತ್ತದೆ. ಮಹಿಳೆಯರಲ್ಲಿ ಎರಡು “X” ವರ್ಣತಂತುಗಳಿದ್ದು ಒಂದು ವರ್ಣತಂತುವಿನಲ್ಲಿನ ವೈಫಲ್ಯವನ್ನು ಇನ್ನೊಂದು ಸಹಜ ವರ್ಣತಂತು ಮುಚ್ಚಿಕೊಂಡು, ರೋಗ ಬರುವ ಸಾಧ್ಯತೆ ಬಹಳ ಕಡಮೆ ಇರುತ್ತದೆ. ಪುರಷರಲ್ಲಿ ಒಂದೇ “X” ಎಂಬ ವರ್ಣತಂತುವಿರುವುದರಿಂದ ಈ ವರ್ಣತಂತುವಿನಲ್ಲಿ ವೈಫಲ್ಯವನ್ನು […]

ಹಿಮೋಫಿಲಿಯಾ (ಕುಸುಮ ರೋಗ) Read More »

ಆರೋಗ್ಯ ಮಾಹಿತಿ

ಜಿಲ್ಲಾ ಗೃಹರಕ್ಷಕ ದಳದ ಮೂಲ ತರಬೇತಿ ಶಿಬಿರದ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.16. ಜಿಲ್ಲಾ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ,  ಇಲ್ಲಿ ಹೊಸದಾಗಿ ನೊಂದಾಯಿತರಾದ ಗೃಹರಕ್ಷಕರಿಗೆ ಎಂಟು ದಿನಗಳ ಕಾಲ ನಡೆಯಲಿರುವ  ವಾರ್ಷಿಕ ಮೂಲ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಆದಿತ್ಯವಾರದಂದು ಶ್ರೀ ಭಾರತಿ ಕಾಲೇಜು, ನಂತೂರುನಲ್ಲಿ ನಡೆಯಿತು. ಶ್ರೀ ನಜೀರ್, ಆಯುಕ್ತರು, ಮಂಗಳೂರು ಮಹಾನಗರಪಾಲಿಕೆಯವರು ಜ್ಯೋತಿ ಬೆಳಗಿಸಿ ಮೂಲ ತರಬೇತಿ ಶಿಬಿರ ಉದ್ಗಾಟನೆಯನ್ನು ಮಾಡಿದರು. ಇವರು ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ಪೊಲೀಸ್ ಇಲಾಖೆಗೆ ಪರ್ಯಾಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರು ಚುನಾವಣಾ ಕರ್ತವ್ಯದ ಪ್ರಜಾಪ್ರಭುತ್ವ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು ಚುನಾವಣಾ ಕರ್ತವ್ಯದ

ಜಿಲ್ಲಾ ಗೃಹರಕ್ಷಕ ದಳದ ಮೂಲ ತರಬೇತಿ ಶಿಬಿರದ ಉದ್ಘಾಟನೆ Read More »

ಕರಾವಳಿ

ಹಿಂದಿನ ರೇಡಿಯೋ ಪೆವಿಲಿಯನ್ ಇಂದಿನ ಅಂಚೆ ಕಛೇರಿ ► ಹೊಸಮಠದ ಪಿರಮಿಡ್ ಆಕಾರದ ಆರು ಕೋನಗಳ ಕಟ್ಟಡದ ಸುತ್ತ ಒಂದು ನೋಟ

(ನ್ಯೂಸ್ ಕಡಬ) newskadaba.com ಕಡಬ, ಎ.16. ಅದು ಅರುವತ್ತರ ದಶಕ, ಅಂದಿನ ಕಾಲಕ್ಕೆ ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ ಎನ್ನುವುದು ಅಪರೂಪ. ಆದರೆ ದೇಶದ ಹಳ್ಳಿಹಳ್ಳಿಗೆ ರೇಡಿಯೋ ಮಾಧ್ಯಮ ಮಾತ್ರ ಕಾಲಿಟ್ಟಿತ್ತು. ಆದರೆ ಅದು ಉಳ್ಳವರ ಸೊತ್ತು ಎನ್ನುವ ಮಾತು ಪ್ರಚಲಿತದಲ್ಲಿತ್ತು. ಅಂತದೊಂದು ವಾತಾವರಣದಲ್ಲಿ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ರೇಡಿಯೋ ಪೆವಿಲಿಯನ್ ಇರುತ್ತಿತ್ತು. ಆದರೆ ಅದೆಲ್ಲಾ ನೇಪೇಥ್ಯಕ್ಕೆ ಸರಿದು ಹಲವು ವರ್ಷಗಳೇ ಸಂದು ಹೋಗಿವೆ. ಅದರ ಕುರುಹು ಎನ್ನುವಂತೆ ಹೊಸಮಠದಲ್ಲೊಂದು ರೇಡಿಯೋ ಪೆವಿಲಿಯನ್ ಕಟ್ಟಡ ಈಗಲೂ ಉಳಿದುಕೊಂಡಿದೆ,

ಹಿಂದಿನ ರೇಡಿಯೋ ಪೆವಿಲಿಯನ್ ಇಂದಿನ ಅಂಚೆ ಕಛೇರಿ ► ಹೊಸಮಠದ ಪಿರಮಿಡ್ ಆಕಾರದ ಆರು ಕೋನಗಳ ಕಟ್ಟಡದ ಸುತ್ತ ಒಂದು ನೋಟ Read More »

ಕರಾವಳಿ

ನಿಶ್ಚಿತಾರ್ಥ್ಥಕ್ಕೂ ಬಿತ್ತು ನೀತಿ ಸಂಹಿತೆಯ ಬಿಸಿ ► ಮದ್ಯ ಸಂಗ್ರಹದ ನೆಪದಲ್ಲಿ ಜೈಲಿಗೆ ಹೋದ ಮನೆ ಮಾಲಿಕ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.16. ಬಂಟ್ವಾಳ ತಾಲೂರಿನ ಇರಾ ಗ್ರಾಮದಲ್ಲಿ ಸ್ಟೀವನ್ ಡಿ’ಸಿಲ್ವ ಅವರ ಮನೆಯಲ್ಲಿ ನಿಶ್ಚಿತಾರ್ಥ್ಥ ನಡೆಯುತ್ತಿದ್ದ ವೇಳೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಧ್ಯ ಸಂಗ್ರಹದ ನೆಪದಲ್ಲಿ ಮನೆ ಮಾಲಿಕರಾದ ಸ್ಟೀವನ್ ಡಿ’ಸಿಲ್ವ ಅವರನ್ನು ಬಂಧಿಸಲಾಗಿದೆ. ಶನಿವಾರದಂದು ಸ್ಟೀವನ್ ಡಿ’ಸಿಲ್ವ ಅವರ ಮನೆಯಲ್ಲಿ ಅವರ ಸಹೋದರನ ಪುತ್ರಿಯ ನಿಶ್ಚಿತಾರ್ಥ್ಥ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯಲ್ಲಿ ಈ ದಾಳಿಯು ನಡೆದಿದೆ. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಬಕಾರಿ ಅಧಿಕಾರಿಗಳು ಈ ದಾಳಿಯನ್ನು ನಡೆಸಿದ್ದಾರೆ.

ನಿಶ್ಚಿತಾರ್ಥ್ಥಕ್ಕೂ ಬಿತ್ತು ನೀತಿ ಸಂಹಿತೆಯ ಬಿಸಿ ► ಮದ್ಯ ಸಂಗ್ರಹದ ನೆಪದಲ್ಲಿ ಜೈಲಿಗೆ ಹೋದ ಮನೆ ಮಾಲಿಕ Read More »

ಕರಾವಳಿ

ಐಪಿಎಲ್ 2018: ಕೊಲ್ಕತ್ತ ಹಾಗು ಡೆಲ್ಲಿ ನಡುವೆ ಇಂದು ಮುಖಾಮುಖಿ

(ನ್ಯೂಸ್ ಕಡಬ) newskadaba.com ಎ.16. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 11ನೇ ಆವೃತಿಯ ಇಂದಿನ ಪಂದ್ಯವು ಕೊಲ್ಕತ್ತ ನೈಟ್ ರೈಡರ್ಸ್ ( ಕೆ. ಕೆ. ಆರ್.) ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ( ಡಿ. ಡಿ.) ತಂಡಗಳ ನಡುವೆ ನಡೆಯಲಿದೆ. ಐಪಿಎಲ್ 2018ನ 13ನೇ ಪಂದ್ಯ ಇದಾಗಿದ್ದು, ರಾತ್ರಿ 8-00 ಗಂಟೆಗೆ ಸರಿಯಾಗಿ ಪಂದ್ಯ ಪ್ರಾರಂಭವಾಗಲಿದೆ. ಇಂದಿನ ಪಂದ್ಯವು ಕೊಲ್ಕತ್ತದ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ. ಕಳೆದ ಪಂದ್ಯದಲ್ಲಿ ಡಿ. ಡಿ. ತಂಡವು ಮುಂಬೈ ಇಂಡಿಯನ್ಸ್ ವಿರುದ್ದ ಗೆಲುವನ್ನು

ಐಪಿಎಲ್ 2018: ಕೊಲ್ಕತ್ತ ಹಾಗು ಡೆಲ್ಲಿ ನಡುವೆ ಇಂದು ಮುಖಾಮುಖಿ Read More »

ಕ್ರೀಡಾ ನ್ಯೂಸ್

ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರೆ ► ಭಾರತಕ್ಕೆ ಮೂರನೇ ಸ್ಥಾನ

(ನ್ಯೂಸ್ ಕಡಬ) newskadaba.com ಆಸ್ಟೇಲಿಯಾ, ಎ.16. ಆಸ್ಟೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಎಪ್ರಿಲ್ 4ರಿಂದ ಪ್ರಾರಂಭಗೊಂಡ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಎಪ್ರಿಲ್ 15ನೇ ಆದಿತ್ಯವಾರದಂದು ತೆರೆ ಬಿದ್ದಿದೆ. ಪದಕ ಗಳಿಕೆಯಲ್ಲಿ ಭಾರತವು ಮೂರನೇ ಸ್ಥಾನವನ್ನು ಪಡೆದು ಕೊಂಡಿದೆ. 2018ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಒಟ್ಟು 66 ಪದಕಗಳನ್ನು ಗೆದ್ದಿದ್ದು, ಇವುಗಳಲ್ಲಿ 26 ಚಿನ್ನ, 20 ಬೆಳ್ಳಿ ಹಾಗು 20 ಕಂಚಿನ ಪದಕಗಳಾಗಿವೆ. ಪದಕ ಗಳಿಕೆಯಲ್ಲಿ ಒಟ್ಟು 198 ಪದಕಗಳನ್ನು ಪಡೆದು ಆಸ್ಟೇಲಿಯಾವು ಮೊದಲ ಸ್ಥಾನದಲ್ಲಿದೆ ಹಾಗು ಒಟ್ಟು 136

ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರೆ ► ಭಾರತಕ್ಕೆ ಮೂರನೇ ಸ್ಥಾನ Read More »

ಕ್ರೀಡಾ ನ್ಯೂಸ್

ಪಿಜಕಳ: ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾದ ಅಲ್ಪಸಂಖ್ಯಾತ ಪ್ರಮುಖರು

(ನ್ಯೂಸ್ ಕಡಬ) newskadaba.com ಕಡಬ, ಎ. 14. ಇಲ್ಲಿನ ಪಿಜಕಳ ಉಜ್ರುಪಾದೆ ಪ್ರದೇಶದ ಅಲ್ಪಸಂಖ್ಯಾತ ಪ್ರಮುಖರು ಸುಳ್ಯ ಶಾಸಕ ಎಸ್.ಅಂಗಾರ ಅವರ ಸಮ್ಮುಖದಲ್ಲಿ  ಬಿಜೆಪಿ ಸುಳ್ಯ ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಫಯಾಝ್ ಕಡಬ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡರು. ಉಜ್ರುಪಾದೆ ನಿವಾಸಿಗಳಾದ ಮಹಮ್ಮದ್ ರಫೀಕ್, ಅಬ್ದುಲ್ ರಝಾಕ್ ಪಿಜಕಳ, ಅಬೂಬಕ್ಕರ್, ಸಲೀಮ್, ರಮೀಝ್, ಅಬ್ದುಲ್ ಖಾದರ್, ಆದಂ ಸಾಹೇಬ್, ಉಸ್ಮಾನ್ ಸಾಹೇಬ್, ಮುನ್ನಾ, ಜಲೀಲ್ ಮುಂತಾದ ಪ್ರಮುಖರನ್ನು ಶಾಸಕ ಎಸ್.ಅಂಗಾರ ಹಾಗೂ ಬಿಜೆಪಿ ಮುಖಂಡರು

ಪಿಜಕಳ: ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾದ ಅಲ್ಪಸಂಖ್ಯಾತ ಪ್ರಮುಖರು Read More »

ಕರಾವಳಿ

ಬೆಳ್ತಂಗಡಿ: ಅಕ್ರಮ ಗಾಂಜಾ ಸಾಗಾಟ ► ಆರೋಪಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.14. ಬೆಳ್ತಂಗಡಿ ತಾಲೂಕಿನ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜು ಬಳಿ, ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಂದಾಜು ಮೊತ್ತ 1 ಲಕ್ಷ ರೂ. ಮೌಲ್ಯದ ಗಾಂಜಾ ಜಫ್ತು ಮಾಡಿ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ಬೆಳ್ತಂಗಡಿಯ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರದಂದು, ಪೊಲೀಸು ಉಪನಿರೀಕ್ಷಕರಾದ ಗಿರೀಶ್‌ ಕುಮಾರ್‌ ಎಸ್‌. ರವರು ತಮ್ಮ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ, ಮಾರುತಿ 800 ಕಾರಿನಲ್ಲಿ ಬಂದ

ಬೆಳ್ತಂಗಡಿ: ಅಕ್ರಮ ಗಾಂಜಾ ಸಾಗಾಟ ► ಆರೋಪಿಗಳಿಬ್ಬರ ಬಂಧನ Read More »

ಕರಾವಳಿ

ಮಂಗಳೂರು: ಮೀನುಗಾರಿಕಾ ಕಾಲೇಜಿನಲ್ಲಿ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು,  ಎ.14. ಮಂಗಳೂರಿನ ಮೀನುಗಾರಿಕಾ ಕಾಲೇಜಿನ ವಾರ್ಷಿಕೋತ್ಸವವು ಇತ್ತೀಚೆಗೆ ನೆರವೇರಿತು. ಉದ್ಘಾಟನೆಯನ್ನು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ಕುಲಪತಿಗಳಾದ ಡಾ. ಹೆಚ್.ಡಿ. ನಾರಾಯಣ ಸ್ವಾಮಿ ನೆರವೇರಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ದೇಶ ಎದುರಿಸುತ್ತಿರುವ ಆಹಾರ ಸಮಸ್ಯೆಗೆ ಮತ್ಸ್ಯೋದ್ಯಮವು ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಪೈಪೋಟಿಯ ಈ ಜಗತ್ತಿನಲ್ಲಿ ಶೃದ್ಧೆಯಿಂದ ಓದಿ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲ ಡಾ. ಎನ್. ಕೆ.

ಮಂಗಳೂರು: ಮೀನುಗಾರಿಕಾ ಕಾಲೇಜಿನಲ್ಲಿ ವಾರ್ಷಿಕೋತ್ಸವ Read More »

ಕರಾವಳಿ

ರಾಮಕುಂಜ: ಗ್ರಾಮ ಪಂಚಾಯಿತಿಯ ಬೂತ್ ನಲ್ಲಿ ಭಾರತಮಾತ ಪೂಜನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com  ಕಡಬ, ಎ.13. ರಾಮಕುಂಜ ಗ್ರಾಮ ಪಂಚಾಯಿತಿಯ 9 ನೇ ಬೂತ್ ಮಟ್ಟದಲ್ಲಿ ಬಿಜೆಪಿ ವತಿಯಿಂದ ಭಾರತ ಮಾತಾ ಪೂಜನಾ ಕಾರ್ಯಕ್ರಮ ಸಂಪ್ಯಾಡಿಯಲ್ಲಿ ನಡೆಯಿತು. ಪೂವಪ್ಪ ಗೌಡ ಸಂಪ್ಯಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಬಿಜೆಪಿ ಸಾಮಜಿಕ ಜಾಲತಾಣ ಮುಖ್ಯಸ್ಥ ಸದಾಶಿವ ಶೆಟ್ಟಿ ಮಾರಂಗ, ಮುಖಂಡರಾದ ಯಶವಂತ ಸಂಪ್ಯಾಡಿ, ರಮೇಶ್ ಗೋಳಿತೊಟ್ಟು, ದೇರಣ್ಣ ಸಂಪ್ಯಾಡಿ, ಮಾಧವ ಪೆರಿಯಡ್ಕ, ಮೋನಪ್ಪ ಸಂಪ್ಯಾಡಿ , ಅಂಗಾರ ಗೌಡ ಮೊದಲಾದವರು ಇದ್ದರು.

ರಾಮಕುಂಜ: ಗ್ರಾಮ ಪಂಚಾಯಿತಿಯ ಬೂತ್ ನಲ್ಲಿ ಭಾರತಮಾತ ಪೂಜನಾ ಕಾರ್ಯಕ್ರಮ Read More »

ಕರಾವಳಿ
Scroll to Top