ಮನೆಯಲ್ಲೇ ತಯಾರಿಸಿ ನಿಮ್ಮ ಮಕ್ಕಳಿಗೆ ಪ್ರಿಯವಾದ ಚಾಕಲೇಟ್
ಬೇಕಾಗುವ ಸಾಮಗ್ರಿಗಳು : ಚಾಕಲೇಟ್ ಪುಡಿ(1 ಕಪ್) ಸಕ್ಕರೆ(2 ಕಪ್) ಹಾಲಿನ ಪುಡಿ(3 ಕಪ್) ಬೆಣ್ಣೆ( ½ ಕಪ್) ಮಾಡುವ ವಿಧಾನ: ಹಾಲಿನ ಪುಡಿ ಹಾಗು ಚಾಕಲೇಟ್ ಪುಡಿಯನ್ನು ಚೆನ್ನಾಗಿ ಬೆರೆಸಿಕೊಳ್ಳಿ, ನಂತರ ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಕಾಯಲು ಇಡಿ. ನೀರು ಬಿಸಿಯಾದ ನಂತರ ಅದಕ್ಕೆ ಸಕ್ಕರೆ ಸೇರಿಸಿ ಸರಿಯಾಗಿ ಕಲಕಿಸಿ ಕೊಳ್ಳಿ. ಈ ಪಾಕವು ಮಂದವಾಗುತ್ತಾ ಬಂದಾಗ ಅದಕ್ಕೆ ಬೆಣ್ಣೆ ಹಾಗು ಹಾಲಿನ ಪುಡಿ, ಚಾಕಲೇಟ್ ಪುಡಿಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ.ಈ ಮಿಶ್ರಣವನ್ನು […]
ಮನೆಯಲ್ಲೇ ತಯಾರಿಸಿ ನಿಮ್ಮ ಮಕ್ಕಳಿಗೆ ಪ್ರಿಯವಾದ ಚಾಕಲೇಟ್ Read More »
ಅಡುಗೆ









