ONGC ಅಪ್ರೆಂಟಿಸ್ ನೋಂದಣಿ ಆರಂಭ, 2337 ಹುದ್ದೆಗಳಿಗೆ ಆನ್ಲೈನ್ನಲ್ಲಿ ಅಪ್ಲೈ ಮಾಡಿ

(ನ್ಯೂಸ್ ಕಡಬ)newskadaba.com, ನವದೆಹಲಿಅ. 05. ಆಯಿಲ್ ಅಂಡ್ ನೈಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ಅಪ್ರೆಂಟಿಸ್‌ಗಳ 2237 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ONGCಯ ಅಧಿಕೃತ ವೆಬ್‌ಸೈಟ್ ongcindia.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

 

ಮುಖ್ಯ ದಿನಾಂಕಗಳು

ಅರ್ಜಿ ಪ್ರಾರಂಭ ದಿನಾಂಕ: 5 ಅಕ್ಟೋಬರ್ 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಅಕ್ಟೋಬರ್ 2024

ಅಂತಿಮ ಪ್ರಕಟಣೆ: 15 ನವೆಂಬರ್ 2024

ಅಭ್ಯರ್ಥಿಗಳ ವಯಸ್ಸು 18 ರಿಂದ 24 ವರ್ಷಗಳ ಮಧ್ಯೆ ಇರಬೇಕು. ಅಂದರೆ ನಿಮ್ಮ ಜನನ ದಿನಾಂಕ 25 ಅಕ್ಟೋಬರ್ 2000 ರಿಂದ 25 ಅಕ್ಟೋಬರ್ 2006 ರ ನಡುವೆ ಇರಬೇಕು.

Also Read  ಈ 8 ರಾಶಿಯವರಿಗೆ ಉದ್ಯೋಗ ಪ್ರಾಪ್ತಿ, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಹೆಂಡತಿ ಕಲಹ ಮನೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ

error: Content is protected !!